alex Certify
ಕನ್ನಡ ದುನಿಯಾ       Mobile App
       

Kannada Duniya

5 ವರ್ಷದ ಮಗಳಿಂದ್ಲೇ ಬಾಡಿಗೆ ಪಡೆಯುತ್ತಿದ್ದಾಳೆ ಮಹಿಳೆ…!

ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ವಾಸ್ತವ ಜಗತ್ತಿನ ಬಗ್ಗೆ ತಿಳುವಳಿಕೆ ಮೂಡಿಸೋದು ಒಳ್ಳೆಯದು. ಆದ್ರೆ ಅದಕ್ಕಾಗಿ ಹೆತ್ತವರು ಆಯ್ದುಕೊಳ್ಳೋ ವಿಧಾನ ಸರಿಯಾಗಿರಬೇಕು. ಮಹಿಳೆಯೊಬ್ಬಳು ಇದಕ್ಕಾಗಿ ವಿಚಿತ್ರವಾದ ಕೆಲಸವೊಂದನ್ನು ಮಾಡ್ತಿದ್ದಾಳೆ.

5 ವರ್ಷದ ಮಗಳಿಗೆ ಈಗಲೇ ವಾಸ್ತವ ಪ್ರಪಂಚದ ಅರಿವಾಗಬೇಕು ಅನ್ನೋ ಕಾರಣಕ್ಕೆ ಅವಳಿಂದ ಪ್ರತಿ ತಿಂಗಳು ಮನೆ ಬಾಡಿಗೆ ವಸೂಲಿ ಮಾಡ್ತಾಳಂತೆ. ಆ ಹಣವನ್ನು ಖರ್ಚು ಮಾಡದೇ ಅದನ್ನು ಮಗಳ ಭವಿಷ್ಯಕ್ಕಾಗಿ ಉಳಿತಾಯ ಖಾತೆಯಲ್ಲಿ ಕೂಡಿಡುತ್ತಿದ್ದಾಳೆ.

ಮಕ್ಕಳಿಗಾಗಿ ಹೆತ್ತವರು ಏನೆಲ್ಲಾ ತ್ಯಾಗ ಮಾಡ್ತಾರೆ ಅನ್ನೋದನ್ನು ಮಗಳಿಗೆ ವಿವರಿಸ್ತಾಳೆ ಆಕೆ. ತಾಯಿ ತನ್ನ ಭವಿಷ್ಯಕ್ಕಾಗಿ ಹಣ ಕೂಡಿಡುತ್ತಿದ್ದಾಳೆ ಅನ್ನೋದು ಮಗಳಿಗೆ ಗೊತ್ತಿಲ್ಲ. ಆದ್ರೆ ಮುಂದೊಂದು ದಿನ ಅವಳೇ ಹೆಮ್ಮೆಪಡೋದಂತೂ ಗ್ಯಾರಂಟಿ. ಹಾಗಾಗಿ ಎಲ್ಲಾ ಪೋಷಕರು ಇದೇ ರೀತಿ ಮಾಡುವಂತೆ ಮಹಿಳೆ ಕರೆಕೊಟ್ಟಿದ್ದಾಳೆ.

I MAKE MY 5 YEAR OLD PAY RENT. Every week she gets $7 dollars in allowance. But I explained to her that in the real…

Posted by Essence Evans on Sunday, January 14, 2018

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...