alex Certify
ಕನ್ನಡ ದುನಿಯಾ       Mobile App
       

Kannada Duniya

ಹಾವು-ಕಪ್ಪೆಯನ್ನೂ ಬಿಟ್ಟಿಲ್ಲ ಈ ದೇಶದ ಮಂದಿ

snake-meat-1

ಆರೋಗ್ಯಕ್ಕೆ ಸಸ್ಯಹಾರ ಬಹಳ ಒಳ್ಳೆಯದಾಗಿದ್ದು ಇದು ರೋಗವನ್ನು ಕಡಿಮೆ ಮಾಡುತ್ತೆ ಎಂದು ಭಾರತದಲ್ಲಿ ನಂಬಲಾಗಿದೆ. ಮಾಂಸಹಾರ ತಿನ್ನುವವರ ಸಂಖ್ಯೆ ಏನೂ ಭಾರತದಲ್ಲಿ ಕಡಿಮೆ ಇಲ್ಲ. ಆದ್ರೆ ವಿದೇಶಗಳಲ್ಲಿ ಸಿಕ್ಕ ಸಿಕ್ಕ ಪ್ರಾಣಿ, ಪಕ್ಷಿ, ಹುಳ-ಹಪ್ಪಟೆಗಳನ್ನು ತಿನ್ನುತ್ತಾರೆ.

ಬಗೆ ಬಗೆ ಆಹಾರ ತಿನ್ನುವುದರಲ್ಲಿ ವಿಯಟ್ನಾಂ ಜನರು ಮುಂದಿದ್ದಾರೆ. ಅವರು ಏನೇನು ತಿನ್ನುತ್ತಾರೆ ಎನ್ನೋದನ್ನು ಕೇಳಿದ್ರೆ ಆಶ್ಚರ್ಯವಾಗುತ್ತೆ. ಹಾವನ್ನು ಕೂಡ ವಿಯಟ್ನಾಂ ಮಂದಿ ಬಿಟ್ಟಿಲ್ಲ. ಬೆಕ್ಕು-ನಾಯಿಯ ಮಾಂಸದ ಜೊತೆಗೆ ಅದ್ರ ರಕ್ತವನ್ನು ಸೂಪ್ ಮಾಡಿ ಕುಡಿಯುತ್ತಾರೆ. ಹಾವಿನ ವೈನ್ ಹಾಗೂ ಕಪ್ಪೆಯ ಆಹಾರವನ್ನು ಬಾಯಿ ಚಪ್ಪರಿಸಿ ಸೇವನೆ ಮಾಡ್ತಾರೆ ಇಲ್ಲಿನ ಮಂದಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...