alex Certify
ಕನ್ನಡ ದುನಿಯಾ       Mobile App
       

Kannada Duniya

ಇವರುಗಳು ‘ಜಿಮ್’ ಗೆ ಹೋಗುವ ಕಾರಣ ಕೇಳಿದ್ರೆ ‘ಶಾಕ್’ ಆಗ್ತೀರಾ…!

woman lift weight while sitting

ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಬಲಾಢ್ಯ ದೇಹ ಪಡೆಯಲು ಜನ ಜಿಮ್ ಗೆ ಹೋಗ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಕೇವಲ ತಾಲೀಮು ನಡೆಸಲು ಮಾತ್ರವಲ್ಲ ಬೇರೆ ಒಂದು ಕೆಲಸ ಮಾಡಲೂ ಕೆಲ ಜನ ಜಿಮ್ ಗೆ ಹೋಗ್ತಾರಂತೆ.

ಸಮೀಕ್ಷೆಯೊಂದರ ಪ್ರಕಾರ ಬ್ರಿಟನ್ ನಲ್ಲಿ ಜನ ಜಿಮ್ ಗೆ ಕೇವಲ ವ್ಯಾಯಾಮ ಮಾಡಲು ಹೋಗುವುದಿಲ್ಲ. ಅಲ್ಲಿಯೇ ಸಂಗಾತಿಗಳನ್ನು ಹುಡುಕಿಕೊಂಡು ಸಂಬಂಧ ಬೆಳೆಸುತ್ತಾರಂತೆ. ಸಮೀಕ್ಷೆಯಲ್ಲಿ ಸುಮಾರು 2 ಸಾವಿರ ಜನರ ಜೊತೆ ಮಾತುಕತೆ ನಡೆಸಲಾಗಿದೆ. ವರ್ಕ್ ಔಟ್ ಜೊತೆಗೆ ಅವರು ಜಿಮ್ ನಲ್ಲಿ ಲೈಂಗಿಕ ಸಂಬಂಧ ಬೆಳೆಸಿದ್ದಾರಾ ಎಂಬ ಬಗ್ಗೆ ಪ್ರಶ್ನೆ ಕೇಳಲಾಗಿತ್ತು.

ಅದರಲ್ಲಿ ಆಘಾತಕಾರಿ ವಿಷಯ ಹೊರಬಿದ್ದಿದೆ. ಶೇಕಡಾ 25 ಮಂದಿ ಜಿಮ್ ನಲ್ಲಿ ಒಂದು ಬಾರಿಯಾದ್ರೂ ಲೈಂಗಿಕ ಕ್ರಿಯೆ ನಡೆಸಿದ್ದಾರಂತೆ. ಶೇಕಡಾ 5 ರಷ್ಟು ಮಂದಿ ತರಬೇತುದಾರರ ಜೊತೆಯೇ ಸಂಬಂಧ ಬೆಳೆಸಿದ್ದಾರಂತೆ. ಇಷ್ಟೇ ಅಲ್ಲ ಶೇಕಡಾ 10 ರಷ್ಟು ಮಂದಿ ಜಿಮ್ ಗೆ ಕಾಂಡೊಮ್ ತೆಗೆದುಕೊಂಡು ಹೋಗ್ತಾರಂತೆ. ಲೈಂಗಿಕ ಕ್ರಿಯೆ ನಡೆಸಿದ್ರೆ ವ್ಯಾಯಾಮ ಮಾಡಲು ಸ್ಫೂರ್ತಿ ಸಿಗುತ್ತೆ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಕೂಡ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...