alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರ ಒಳ ಉಡುಪು ಕಳವು ಮಾಡ್ತಿದ್ದ ಸನ್ಯಾಸಿ

ಥೈಲ್ಯಾಂಡ್ ನಲ್ಲಿ ಬೌದ್ಧ ಸನ್ಯಾಸಿಯೊಬ್ಬ ಮನೆ ಹೊರಗೆ ಒಣಗಿಸಿದ್ದ ಮಹಿಳೆಯರ ಒಳ ಉಡುಪನ್ನು ಕಳ್ಳತನ ಮಾಡಿದ್ದಾನೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ಸನ್ಯಾಸಿ ಹುಡುಕಾಟ ನಡೆಸುತ್ತಿದ್ದಾರೆ.

ಸನ್ಯಾಸಿ ತನ್ನ ಆಶ್ರಮದಲ್ಲಿಲ್ಲ. ಮಾಧ್ಯಮಗಳ ವರದಿ ಪ್ರಕಾರ 49 ವರ್ಷದ ಬೌದ್ಧ ಸನ್ಯಾಸಿ ಥೈರಾಫಾಫ್ ವೊರಾಡಿಲೋಕ್ ವಿರುದ್ಧ ಮಹಿಳೆಯರ ಒಳ ಉಡುಪನ್ನು ಕಳ್ಳತನ ಮಾಡಿದ ಆರೋಪ ಬಂದಿದೆ. 40 ವರ್ಷದ ವ್ಯಕ್ತಿಯೊಬ್ಬ ಪತ್ನಿ ಹಾಗೂ ಮಗಳ ಒಳ ಉಡುಪು ಕಳ್ಳತನವಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ.

ಪೊಲೀಸ್ ಮಾಹಿತಿ ಪ್ರಕಾರ ಬೌದ್ಧ ಸನ್ಯಾಸಿ 6 ಜೊತೆ ಒಳ ಉಡುಪನ್ನು ಕಳ್ಳತನ ಮಾಡಿದ್ದ. ಆಶ್ರಮಕ್ಕೆ ಹೋಗಿ ವಿಚಾರಣೆ ನಡೆಸಿದಾಗ ಸನ್ಯಾಸಿ ಅನೇಕ ದಿನಗಳಿಂದ ಮಾತ್ರೆ ತೆಗೆದುಕೊಳ್ತಿರಲಿಲ್ಲ. ಮಾನಸಿಕ ಸ್ಥಿಮಿತ ಕಳೆದುಕೊಂಡಿರಬಹುದೆಂದು ಅವರು ಹೇಳಿದ್ದಾರೆ. ಸನ್ಯಾಸಿ ಪತ್ತೆ ಕಾರ್ಯ ಮುಂದುವರೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...