alex Certify
ಕನ್ನಡ ದುನಿಯಾ       Mobile App
       

Kannada Duniya

ನೋಟಿನ ಮರ ನೋಡಿ ಜನರು ಏನು ಮಾಡಿದ್ರು ಗೊತ್ತಾ?

money-tree

ಹಣ ಏನು ಮರದಿಂದ ಉದುರುತ್ತಾ..? ಸ್ವಲ್ಪ ನೋಡಿ ಖರ್ಚು ಮಾಡು. ಈ ಮಾತನ್ನು ಹಿರಿಯರು ಆಗಾಗ ಹೇಳ್ತಿರ್ತಾರೆ. ಆದ್ರೆ ಆಸ್ಟ್ರೇಲಿಯಾದಲ್ಲಿ ದುಡ್ಡಿನ ಮರವೊಂದು ಜನರ ಕಣ್ಣಿಗೆ ಬಿದ್ದಿತ್ತು. ಇದನ್ನು ನೋಡ್ತಾ ಇದ್ದಂತೆ ಜನರು ಹಣ ಕಿಳೋದ್ರಲ್ಲಿ ತಮ್ಮನ್ನೇ ತಾವು ಮರೆತು ಬಿಟ್ಟರು.

ಅರೆ! ಇಂತ ಮರವೂ ಇದೆಯಾ ಅಂತಾ ಕೇಳಬೇಡಿ. ಮರದ ಮೇಲೆ ನೋಟುಗಳಿದ್ದಿದ್ದು ನಿಜ. ಆದ್ರೆ ಈ ನೋಟುಗಳನ್ನು ಉದ್ದೇಶ ಪೂರ್ವಕವಾಗಿ ಇಡಲಾಗಿತ್ತು. ಆನ್ಲೈನ್ ಬ್ಯಾಂಕ್  ಒಂದು ಜನರ ಪ್ರತಿಕ್ರಿಯೆ ನೋಡಲು ಮರದ ಮೇಲೆ ನೋಟುಗಳನ್ನು ಇಟ್ಟಿತ್ತು.

ಮೊದಲು ಸುಮಾರು 100ಕ್ಕೂ ಹೆಚ್ಚು ಮಂದಿ ಮರವನ್ನು ನೋಡಿ ವಾಪಸ್ ಹೋಗ್ತಾ ಇದ್ದರು. ಕೆಲವರು ನಮ್ಮನ್ನು ಮೋಸ ಮಾಡಲು ಹೀಗೆ ಮಾಡ್ತಿದ್ದಾರೆ ಎಂಬಂತೆ ವರ್ತಿಸುತ್ತಿದ್ದರು. ಸುದ್ದಿ ಅಕ್ಕ ಪಕ್ಕದಲ್ಲಿ ಹರಡುತ್ತಿದ್ದಂತೆ ಮರದ ಬಳಿ ಜನರು ಓಡಿ ಬರಲು ಶುರುಮಾಡಿದರು.

ಸಿಕ್ಕಷ್ಟು ನೋಟುಗಳನ್ನು ಅಲ್ಲಿ,ಇಲ್ಲಿ ತುಂಬಿಕೊಳ್ಳಲು ಶುರುಮಾಡಿದ್ರು ಜನ.money-on-trees2 ಆನ್ಲೈನ್ ಬ್ಯಾಂಕ್ ಗುಪ್ತ ಕ್ಯಾಮರಾದಲ್ಲಿ ಇವೆಲ್ಲ ರೆಕಾರ್ಡ್ ಆಗಿದ್ದವು. ಆಸ್ಟ್ರೇಲಿಯಾದಲ್ಲಿರುವ ಜನರು ಐಷಾರಾಮಿ ಜೀವನ ಬಯಸ್ತಾರೆ. ಅಂತವರ ಕಣ್ಣಿಗೆ ದುಡ್ಡಿನ ಮರ ಕಂಡರೆ ಬಿಡ್ತಾರಾ?

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...