alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ತನ ಕಸಿ ಮಾಡಿಸಿಕೊಂಡು ಸೌಂದರ್ಯ ಸ್ಪರ್ಧೆ ಗೆದ್ದ ಮಾಡೆಲ್

ಬಲ್ಗೇರಿಯಾದ ಮಾಡೆಲ್ ಕ್ರಿಸ್ಟಿನಾ ಕಾಮೆನೋವಾ ಈಗ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಕಾರಣವಿಷ್ಟೆ, 24ರ ಹರೆಯದ ಆಕೆ ಸೌಂದರ್ಯ ಸ್ಪರ್ಧೆ ಗೆದ್ದಿದ್ದಾರೆ.

ಅದಷ್ಟೇ ಅಲ್ಲ ಈ ಸ್ಪರ್ಧೆ ಗೆಲುವಿಗಾಗಿ ಆಕೆ ತನ್ನ ಸ್ತನವನ್ನು ಕಸಿ ಮಾಡಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಅವರು ಜನರ ಬಾಯಿಗೆ ಈಗ ಆಹಾರವಾಗಿದ್ದಾರೆ.

ಸ್ತನ ಕಸಿಗಾಗಿ ಆಕೆ ಸಾಲ ಪಡೆದುಕೊಂಡಿದ್ದು, ಪ್ಲಾಸ್ಟಿಕ್ ಸರ್ಜರಿ ಮೂಲಕ ತನ್ನ ಆಶಯ ಈಡೇರಿಸಿಕೊಂಡಿದ್ದಾಳೆ.

ಈಕೆಯ ಈ ಪ್ರಯತ್ನಕ್ಕೆ ಸಾರ್ವತ್ರಿಕ ಟೀಕೆ ವ್ಯಕ್ತವಾದರೂ ಅವಳು ಮಾತ್ರ ಸ್ಪರ್ಧೆ ಗೆದ್ದಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾಳೆ. ನನ್ನ ಹಲವು ವರ್ಷದ ಕನಸು ಈಡೇರಿದೆ. ಜನರಿಗೆ ಇದು ಶಾಕಿಂಗ್ ಎನಿಸಿರಬಹುದು ಎಂದು ಹೇಳಿಕೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...