alex Certify
ಕನ್ನಡ ದುನಿಯಾ       Mobile App
       

Kannada Duniya

16 ಇಂಚಿನ ಸೊಂಟಕ್ಕಾಗಿ ಇಂಥ ಸಾಹಸ ಮಾಡಿದ್ದಾಳೆ ಮಾಡೆಲ್

ಸ್ವೀಡನ್ ಮಾಡೆಲ್ ಪಿಕ್ಸಿ ಸೌಂದರ್ಯ ವೃದ್ಧಿಗಾಗಿ ಏನು ಮಾಡಲೂ ಸಿದ್ಧವಿದ್ದಾಳೆ. ಕೆಲ ದಿನಗಳ ಹಿಂದಷ್ಟೇ ಪಿಕ್ಸಿ ಫರ್ಫೆಕ್ಟ್ ದೇಹಕ್ಕಾಗಿ ತನ್ನ ದೇಹದಲ್ಲಿರುವ ಆರು ಪಕ್ಕೆಲುಬುಗಳನ್ನು ತೆಗೆದು ಹಾಕಿದ್ದಾಳೆ. ಈಗ ಇನ್ನೊಂದು ಸಾಹಸಕ್ಕೆ ಕೈ ಹಾಕಲು ಮುಂದಾಗಿದ್ದಾಳೆ.

ಕೆಲವೇ ದಿನಗಳಲ್ಲಿ ತನ್ನ ರೂಪ ಬದಲಾಗಲಿದೆ ಎಂದು ಪಿಕ್ಸಿ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾಳೆ. ಪಿಕ್ಸಿ ಅಭಿಮಾನಿಗಳು ಹಾಗೂ ತಜ್ಞ ವೈದ್ಯರು ಹೊಸ ಸಾಹಸ ಬೇಡವೆಂದು ಸಲಹೆ ನೀಡಿದ್ದಾರೆ. ಪಿಕ್ಸಿ ಯಾರ ಮಾತನ್ನೂ ಕೇಳುವುದಿಲ್ಲ. ಸೌಂದರ್ಯಕ್ಕೆ ಹೆಚ್ಚು ಒತ್ತು ನೀಡುವ ಪಿಕ್ಸಿ ಮುಂದಿನ ಶಸ್ತ್ರಚಿಕಿತ್ಸೆ ಯಾವುದು ಎನ್ನುವ ಬಗ್ಗೆ ಮಾಹಿತಿ ನೀಡಿಲ್ಲ.

16 ಇಂಚಿನ ಸೊಂಟ ಹಾಗೂ ಬಾರ್ಬಿ ಡಾಲ್ ನಂತೆ ಕಾಣಲು ಪಿಕ್ಸಿ ಈಗಾಗಲೇ 200 ಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ. ಈವರೆಗೆ ಚಿಕಿತ್ಸೆಗಾಗಿ 5,00,000 ಪೌಂಡ್ (ಸುಮಾರು 4.5 ಕೋಟಿ) ರೂಪಾಯಿ ಖರ್ಚು ಮಾಡಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...