alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಡೆಲ್ ನ ಈ ಸ್ಥಿತಿಯಲ್ಲಿ ನೋಡಿ ದಂಗಾದ್ರು ಜನ

ಲಂಡನ್ ನ ಪೇಜ್ -3 ಮಾಡೆಲ್ Rhian Sugden ಳನ್ನು ರಸ್ತೆಯಲ್ಲಿ ನೋಡಿ ಜನ ದಂಗಾಗಿದ್ದಾರೆ. Rhian Sugden ತನ್ನ ದೇಹಕ್ಕೆ  ಪೇಂಟ್ ಮಾಡಿಸಿದ್ದರು. ಹಿಂಭಾಗಕ್ಕೆ ನಾಯಿಯ ಚಿತ್ರ ಬಿಡಿಸಿಕೊಂಡಿದ್ದಳು. ಮಾಡೆಲ್ ಈ ಚಿತ್ರವಿಚಿತ್ರ ನೋಡಿ ಜನರು ದಂಗಾಗಿದ್ದರು. ಮಾಡೆಲ್ ಏನು ಮಾಡ್ತಿದ್ದಾಳೆಂಬುದು ಅವರಿಗೆ ಅರ್ಥವಾಗಲಿಲ್ಲ.

ವಾಸ್ತವವಾಗಿ Rhian Sugden ಸಾಮಾಜಿಕ ಜಾಲತಾಣದಲ್ಲಿ ಕ್ಯಾಂಪೇನ್ ಮಾಡ್ತಿದ್ದಾಳೆ. ಬಟ್ಟೆಗೆ ಪ್ರಾಣಿಗಳನ್ನು ಬಳಸುತ್ತಿರುವುದನ್ನು Rhian Sugden ವಿರೋಧಿಸಿ ಈ ಕ್ಯಾಂಪೇನ್ ನಡೆಸುತ್ತಿದ್ದಾಳೆ. ಸಣ್ಣ ಬಟ್ಟೆಯಿಂದ ಹಿಡಿದು ಐಷಾರಾಮಿ ಕೋಟ್ ವರೆಗೆ ಎಲ್ಲ ರೀತಿಯ ಬಟ್ಟೆಗೆ ಪ್ರಾಣಿಗಳ ಚರ್ಮ ಬಳಸಲಾಗ್ತಿದೆ. ಇದನ್ನು ವಿರೋಧಿಸಲು Rhian Sugden ತನ್ನ ದೇಹಕ್ಕೆ ಪ್ರಾಣಿ ಚಿತ್ರವನ್ನು ಪೇಂಟ್ ಮಾಡಿಸಿಕೊಂಡಿರುವುದಾಗಿ ಹೇಳಿದ್ದಾಳೆ.

ಇದನ್ನು ಎಲ್ಲರೂ ವಿರೋಧ ಮಾಡಬೇಕು. ಒಳ್ಳೆ ಬಟ್ಟೆಗಾಗಿ ಪ್ರಾಣಿಗಳನ್ನು ಕೊಲ್ಲಬಾರದೆಂದು Rhian Sugden ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...