alex Certify
ಕನ್ನಡ ದುನಿಯಾ       Mobile App
       

Kannada Duniya

ಪಾದಗಳಿಂದ್ಲೇ ವರ್ಷಕ್ಕೆ 50 ಲಕ್ಷ ಸಂಪಾದಿಸ್ತಾಳೆ ಈ ಮಾಡೆಲ್

ಕೆನಡಾದ ರೂಪದರ್ಶಿಯೊಬ್ಳು ತನ್ನ ಪಾದಗಳ ಫೋಟೋಗಳಿಂದ ವರ್ಷಕ್ಕೆ 50 ಲಕ್ಷ ರೂಪಾಯಿ ಸಂಪಾದಿಸ್ತಾಳೆ. ಇನ್ ಸ್ಟಾಗ್ರಾಮ್ನಲ್ಲಿ ಇವಳಿಗೆ 10,000 ಫಾಲೋವರ್ ಗಳಿದ್ದಾರೆ. ಜೆಸ್ಸಿಕಾ ಗ್ಲೌಡ್ ಎಂಬ ಈ ಮಾಡೆಲ್ ಚಿತ್ರ ವಿಚಿತ್ರ ಭಂಗಿಯಲ್ಲಿ ತನ್ನ ಪಾದಗಳ ಫೋಟೋ ಕ್ಲಿಕ್ಕಿಸ್ತಾಳೆ.

ಅದನ್ನೇ ಇನ್ ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡ್ತಾಳೆ. ಫಿಮೇಲ್ ಫೂಟ್ ಫೆಟಿಶ್ ಮಾಡೆಲ್ ಗಳು ಬೇಕು ಅನ್ನೋ ಜಾಹೀರಾತೊಂದನ್ನು ಜೆಸ್ಸಿಕಾ ಗಮನಿಸಿದ್ಲು. ಆಗಿನಿಂದ ತಾನು ಕೂಡ ಪಾದಗಳ ಫೋಟೋ ಪೋಸ್ಟ್ ಮಾಡಲು ಆರಂಭಿಸಿದ್ದಾಳೆ. ಇದರಿಂದ್ಲೇ ಆಕೆಗೆ ತಿಂಗಳಿಗೆ ಸಾವಿರಾರು ಪೌಂಡ್ ಹಣ ಸಿಗ್ತಿದೆ.

ಕೇವಲ ತನ್ನ ಪಾದಗಳ ಬಗ್ಗೆ ಜನರು ಇಷ್ಟು ಆಸಕ್ತಿ ತೋರಿಸಬಹುದು ಅನ್ನೋ ಕಲ್ಪನೆ ಕೂಡ ಜೆಸ್ಸಿಕಾಗೆ ಇರಲಿಲ್ಲ. ಮೊದಲ ಫೋಟೋಗೆ ಬಂದ ನೂರಾರು ಕಮೆಂಟ್ಸ್ ನೋಡಿ ಆಕೆ ಬೆರಗಾಗಿದ್ಲು. ನಿಧಾನವಾಗಿ ಅದನ್ನೇ ಹೊಸ ಉದ್ಯಮವಾಗಿ ಮಾಡಿಕೊಂಡಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...