alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಡೆಲ್ ಗೆ ಜಾಲತಾಣಗಳಲ್ಲಿ ಅತ್ಯಾಚಾರದ ಬೆದರಿಕೆ….

ಅಡಿಡಾಸ್ ಕಂಪನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ರೂಪದರ್ಶಿಗೆ ಅತ್ಯಾಚಾರದ ಬೆದರಿಕೆಗಳು ಬರುತ್ತಿವೆ. ಜಾಹೀರಾತಿನಲ್ಲಿ ಆಕೆ ಕಾಲುಗಳ ಮೇಲಿನ ಕೂದಲನ್ನು ಶೇವ್ ಮಾಡಿಕೊಂಡಿರಲಿಲ್ಲ. ಈ ಕಾರಣಕ್ಕೆ ಆಕೆಯ ಮೇಲೆ ಅತ್ಯಾಚಾರ ಮಾಡುವುದಾಗಿ ಕೆಲವರು ಬೆದರಿಕೆ ಹಾಕಿದ್ದಾರಂತೆ.

26 ವರ್ಷದ ಅರ್ವಿದಾ ಬೈಸ್ಟಾರ್ಮ್ ಎಂಬ ಮಾಡೆಲ್ ಅಡಿಡಾಸ್ ಕಂಪನಿಯ ಶೂ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಳು. ಫೋಟೋ ಸಮೇತ ಅದನ್ನು ಇನ್ ಸ್ಟಾಗ್ರಾಮ್ನಲ್ಲಿ ಪ್ರಕಟಿಸಿರುವ ಅರ್ವಿದಾ, ತನಗೆ ರೇಪ್ ಬೆದರಿಕೆಗಳು ಬರುತ್ತಿವೆ ಅಂತಾ ಅಳಲು ತೋಡಿಕೊಂಡಿದ್ದಾಳೆ.

ಪುರುಷ ಮತ್ತು ಮಹಿಳೆಯರಲ್ಲಿ ಇಂತಹ ಬೇಧಭಾವ ಯಾಕೆ ಅನ್ನೋದು ಅವಳ ಪ್ರಶ್ನೆ. ಅಷ್ಟೇ ಅಲ್ಲ ಈ ರೀತಿ ಸಾಮಾಜಿಕ ತಾಣಗಳಲ್ಲಿ ಬಾಡಿ ಶೇವಿಂಗ್ ಮಾಡುವವರನ್ನೂ ತರಾಟೆಗೆ ತೆಗೆದುಕೊಂಡಿದ್ದಾಳೆ. ಅದೇ ರೀತಿ ಕೂದಲು ಭರಿತ ಕಾಲುಗಳನ್ನು ಪ್ರದರ್ಶಿಸುವ ಇನ್ನೊಂದಷ್ಟು ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾಳೆ.

when she expensive and cheap

A post shared by arvida byström (@arvidabystrom) on

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...