alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ಪಾಠ ಹೇಳಿ ಕೊಡಲು ಹೋಗಿ ಜೈಲು ಪಾಲಾದ ಮಾಡೆಲ್

ಪ್ರವಾಸಿಗರಿಗೆ ಲೈಂಗಿಕ ಪಾಠಗಳನ್ನು ಹೇಳಿಕೊಡುತ್ತಿದ್ದ 21 ವರ್ಷದ ಮಾಡೆಲ್‌ ಳನ್ನು ಥೈಲ್ಯಾಂಡ್ ಪೊಲೀಸರು ಬಂಧಿಸಿದ್ದಾರೆ.

ಬೆಲರುಸ್‌ನಿಂದ ರಷ್ಯಾದ ಪಾಸ್‌ಪೋರ್ಟ್‌ನಲ್ಲಿ ಥೈಲ್ಯಾಂಡ್ ಗೆ ಬಂದಿದ್ದ ಅನಸ್ತಾಸಿಯಾ ವಶುಕೆವಿಚ್ ಎಂಬವಳನ್ನು ಪೊಲೀಸರು ಬಂಧಿಸಿದ್ದಾರೆ.

ಒಟ್ಟಾರೆ 10 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಪೈಕಿ ಒಬ್ಬರ ವೀಸಾ ಅವಧಿ ಮುಗಿದಿದೆ ಎಂದು ತಿಳಿದು ಬಂದಿದೆ. ಅನಧಿಕೃತವಾಗಿ ಪರವಾನಗಿ ಪಡೆಯದೆ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.

40 ಮಂದಿ ರಷ್ಯದ ಪ್ರವಾಸಿಗರಿಗೆ ಸೆಕ್ಸ್‌ ಬಗ್ಗೆ ಪಾಠ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ರೂಪದರ್ಶಿಯ ಬಂಧನದ ವಿಚಾರ ಇದೀಗ ರಾಜಕೀಯಕ್ಕೆ ತಿರುಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ರಷ್ಯದ ಅನೇಕ ಶ್ರೀಮಂತರ ಬಗ್ಗೆ ಹೇಳಿಕೆ ನೀಡುವುದಿದೆ ಎಂದು ಆಕೆ ತಿಳಿಸಿದ್ದಾಳೆ. ಅಷ್ಟು ಮಾತ್ರ ಅಲ್ಲ, ತನ್ನ ಜೀವಕ್ಕೂ ಅಪಾಯವಿದೆ ಎಂದು ಅನಸ್ತಾಸಿಯಾ ವಶುಕೆವಿಚ್ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...