alex Certify
ಕನ್ನಡ ದುನಿಯಾ       Mobile App
       

Kannada Duniya

ಬೇರೆಯವರ ಮೊಬೈಲ್ ಮುಟ್ಟಿದ್ರೆ 6 ತಿಂಗಳು ಜೈಲು..!

rcb-7

ಭಯೋತ್ಪಾದನೆಗೆ ಇನ್ನೊಂದು ಹೆಸರು ಪಾಕಿಸ್ತಾನ. ಇಡೀ ಜಗತ್ತಿನ ತಲೆನೋವಿಗೆ ಕಾರಣವಾಗಿರುವ ಪಾಕ್ ವಿಚಿತ್ರ ಕಾನೂನಿನಿಂದಲೂ ಚರ್ಚೆಯಲ್ಲಿದೆ.

ಪಾಕಿಸ್ತಾನಿಗಳು ಇಸ್ರೇಲ್ ಗೆ ಹೋಗುವಂತಿಲ್ಲ. ಪಾಕಿಸ್ತಾನದ ಯಾವುದೇ ನಾಗರೀಕರಿಗೆ ಇಸ್ರೇಲ್ ಗೆ ಹೋಗಲು ವೀಸಾ ನೀಡುವುದಿಲ್ಲ. ಹಾಗಾಗಿ ಯಾವುದೇ ಪಾಕಿಸ್ತಾನಿ ನೇರವಾಗಿ ಇಸ್ರೇಲ್ ಗೆ ಹೋಗಲು ಸಾಧ್ಯವಿಲ್ಲ. ಪಾಕಿಸ್ತಾನ, ಇಸ್ರೇಲ್ ದೇಶವೆಂದು ಪರಿಗಣಿಸಿಲ್ಲ. ಹಾಗಾಗಿ ಅಲ್ಲಿಗೆ ಹೋಗಲು ಅನುಮತಿ ನೀಡುತ್ತಿಲ್ಲ.

ಶಿಕ್ಷಣಕ್ಕಾಗಿಯೂ ಇಲ್ಲಿ ತೆರಿಗೆ ನೀಡಬೇಕು. ವಿದ್ಯಾರ್ಥಿಯೊಬ್ಬನಿಗೆ ಶಿಕ್ಷಣಕ್ಕೆ ಪ್ರತಿವರ್ಷ 2 ಲಕ್ಷ ಖರ್ಚು ಬೀಳ್ತಾ ಇದೆ ಎಂದಾದಲ್ಲಿ ಶೇಕಡಾ 5ರಷ್ಟು ತೆರಿಗೆ ವಿಧಿಸಬೇಕಾಗುತ್ತದೆ.

ಲಿವ್ ಇನ್ ನಲ್ಲಿ ಇರುವುದು ಪಾಕಿಸ್ತಾನಿ ಕಾನೂನಿಗೆ ವಿರುದ್ಧ. ಅಲ್ಲಿನ ಕಾನೂನಿನ ಪ್ರಕಾರ ಮದುವೆ ಮೊದಲು ಹುಡುಗ-ಹುಡುಗಿ ಒಟ್ಟಿಗೆ ಇರುವಂತಿಲ್ಲ.

ಪಾಕಿಸ್ತಾನದಲ್ಲಿ ಪ್ರಧಾನ ಮಂತ್ರಿ ಸ್ಥಾನಕ್ಕೇರಲು ಶಿಕ್ಷಣ ಕಡ್ಡಾಯವಲ್ಲ. ಆದ್ರೆ ಪೇದೆಯಾಗಲು ಶಿಕ್ಷಣ ಅಗತ್ಯ. ಇದೇ ವಿಚಾರದ ಬಗ್ಗೆ ಜೋಕ್ ಮಾಡಿದಲ್ಲಿ ಅದು ಕಾನೂನು ಬಾಹಿರ.

ರಂಜಾನ್ ತಿಂಗಳಿನಲ್ಲಿ ಮನೆಯ ಹೊರಗೆ ಆಹಾರ ಸೇವನೆ ಮಾಡುವುದು ಅಪರಾಧ. ಮುಸ್ಲಿಂ ಅಲ್ಲದ ವ್ಯಕ್ತಿ ಕೂಡ ಹೊರಗೆ ಆಹಾರ ಸೇವನೆ ಮಾಡಬಾರದು.

ಒಪ್ಪಿಗೆಯಿಲ್ಲದೆ ಬೇರೆಯವರ ಫೋನ್ ಮುಟ್ಟುವಂತಿಲ್ಲ. ಒಂದು ವೇಳೆ ಫೋನ್ ಮುಟ್ಟಿದಲ್ಲಿ 6 ತಿಂಗಳವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.

ಕೆಲ ಅರೇಬಿಕ್ ಪದಗಳನ್ನು ಇಂಗ್ಲೀಷ್ ನಲ್ಲಿ ಅನುವಾದ ಮಾಡುವುದು ಕೂಡ ಕಾನೂನು ಬಾಹಿರ.

ಹಾಗೆ ಹೆಚ್ಚುವರಿ ಸಂದೇಶಗಳಲ್ಲಿ ಕಳುಹಿಸುವಂತಿಲ್ಲ. ಒಂದು ವೇಳೆ ಹೆಚ್ಚುವರಿ ಸಂದೇಶ ಕಳುಹಿಸಿ ಅದು ಕೋರ್ಟ್ ಮೆಟ್ಟಿಲೇರಿದ್ದಲ್ಲಿ 10 ಲಕ್ಷದವರೆಗೆ ದಂಡ ತೆರಬೇಕಾಗುತ್ತದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...