alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ರಾನ್ಸ್ ಚೆಲುವೆಗೆ ಒಲಿದ ‘ಮಿಸ್ ಯೂನಿವರ್ಸ್’ ಕಿರೀಟ

miss

ಈ ಬಾರಿಯ ಮಿಸ್ ಯೂನಿವರ್ಸ್ ಕಿರೀಟ ಫ್ರಾನ್ಸ್ ನ ಸುಂದರಿ ಐರಿಸ್ ಮಿಟ್ಟೆನಾರೆ ಅವರ ಪಾಲಾಗಿದೆ. ಮಿಸ್ ಫ್ರಾನ್ಸ್ ಆಗಿದ್ದ ಐರಿಸ್ ಮಿಟ್ಟೆನಾರೆ ಈಗ ಮಿಸ್ ಯೂನಿವರ್ಸ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಮಿಸ್ ಹೈತಿ ಹಾಗೂ ಮಿಸ್ ಕೊಲಂಬಿಯಾ ಆಗಿದ್ದ ಇನ್ನಿಬ್ಬರು ಚೆಲುವೆಯರನ್ನು ಹಿಂದಿಕ್ಕಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

miss-1

ಫಿಲಿಪೈನ್ಸ್ ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಕಳೆದ ಬಾರಿ ಮಿಸ್ ಯೂನಿವರ್ಸ್ ಆಗಿದ್ದ ಪಿಯಾ, ಮಿಟ್ಟೆನಾರೆಗೆ ಕಿರೀಟ ತೊಡಿಸಿದ್ರು. ಈ ಸ್ಪರ್ಧೆಯಲ್ಲಿ ಒಟ್ಟು 86 ಯುವತಿಯರು ಪಾಲ್ಗೊಂಡಿದ್ದರು. ಭಾರತದ ರೋಶ್ಮಿತಾ ಹರಿಮೂರ್ತಿ ಕೂಡ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ರು.

ಆದ್ರೆ ಟಾಪ್ 13ರ ಪಟ್ಟಿಯಲ್ಲಿ ಕಾಣಿಸಿಕೊಳ್ಳಲು ಸಫಲರಾಗಲಿಲ್ಲ. ಕಳೆದ 15 ವರ್ಷಗಳಿಂದ ಭಾರತಕ್ಕೆ ಮಿಸ್ ಯೂನಿವರ್ಸ್ ಪ್ರಶಸ್ತಿ ಒಲಿದಿಲ್ಲ. 2000ನೇ ಇಸ್ವಿಯಲ್ಲಿ ನಟಿ ಲಾರಾ ದತ್ತಾ ಮಿಸ್ ಯೂನಿವರ್ಸ್ ಆಗಿ ಮಿಂಚಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...