alex Certify
ಕನ್ನಡ ದುನಿಯಾ       Mobile App
       

Kannada Duniya

ATM ನಲ್ಲಿ ನಡೆದಿದೆ ನಂಬಲಸಾಧ್ಯ ಘಟನೆ….

ಆಸ್ತಾನಾ: ಸಾಮಾನ್ಯವಾಗಿ ಹಾವುಗಳಿಲ್ಲದ ಜಾಗವಿಲ್ಲ ಎಂದು ಹೇಳಲಾಗುತ್ತದೆ. ಈ ಮಾತನ್ನು ಇಲಿಗಳಿಗೂ ಹೇಳಬಹುದೆನೋ. ಹೌದು, ಇಲಿಗಳು ಇಲ್ಲದ ಸ್ಥಳವೇ ಇಲ್ಲವೆನ್ನಬಹುದು.

ಕಜಕ್ ರಾಜಧಾನಿ ಆಸ್ತಾನಾದ ಎ.ಟಿ.ಎಂ. ಒಂದರಲ್ಲಿ ಸೇರಿಕೊಂಡ ಇಲಿಗಳು ಯಂತ್ರದಲ್ಲಿದ್ದ ನೋಟುಗಳನ್ನೆಲ್ಲಾ ತಿಂದು ಹಾಕಿವೆ. ಎ.ಟಿ.ಎಂ. ಯಂತ್ರದಲ್ಲಿ ನೋಟುಗಳೆಲ್ಲ ಹರಿದು ಹೋಗಿದ್ದರಿಂದ ಗಾಬರಿಯಾದ ಬ್ಯಾಂಕ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.

ಯಂತ್ರದೊಳಗೆ ಸೇರಿಕೊಂಡ ಇಲಿಗಳು ನೋಟುಗಳನ್ನೆಲ್ಲಾ ಹರಿದಿರುವುದು ಕಂಡು ಬಂದಿದೆ. 300 ಡಾಲರ್ ಮೊತ್ತದ ನೋಟುಗಳು ಹಾಳಾಗಿವೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...