alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಲಿನ ಮೇಲೆ ಟ್ಯಾಟೂ ನೋಡಿ ಪೋರ್ನ್ ತಾರೆ ಗರಂ

tatto

ಲೆಬನಾನ್ ಮೂಲದ ಮಾಜಿ ಪೋರ್ನ್ ತಾರೆ ಮಿಯಾ ಖಲೀಫಾ ಕೆಲ ವರ್ಷಗಳ ಹಿಂದೆಷ್ಟೆ ಹಿಜಬ್ ಧರಿಸಿ ಅಶ್ಲೀಲ ವಿಡಿಯೋದಲ್ಲಿ ಕಾಣಿಸಿಕೊಂಡು ವಿವಾದ ಸೃಷ್ಟಿಸಿದ್ದಳು. ಕೆಲವರು ಮಿಯಾ ವಿರುದ್ಧ ಗರಂ ಆದ್ರೆ ಇನ್ನೊಂದಷ್ಟು ಮಂದಿ ಆಕೆಯ ಅಭಿಮಾನಿಗಳಾಗಿ ಬದಲಾಗಿಬಿಟ್ಟಿದ್ರು. ಬಹಳ ದಿನಗಳ ನಂತರ ಮತ್ತೆ ಮಿಯಾ ಖಲೀಫಾ ಸುದ್ದಿಯಲ್ಲಿದ್ದಾಳೆ.

ಆಕೆಯ ಅಭಿಮಾನಿಯೊಬ್ಬ, ಪೋರ್ಚುಗಲ್ ನ ಅಲೆಗ್ಸಾಂಡರ್ ಸ್ಕೇಟ್ ಎಂಬಾತ ಮಿಯಾ ಮುಖವನ್ನು ಹೋಲುವ ಟ್ಯಾಟೂವನ್ನು ಕಾಲಿನ ಮೇಲೆ ಹಾಕಿಸಿಕೊಂಡಿದ್ದಾನೆ. ಇಂಟೆರ್ನೆಟ್ ನಲ್ಲಿ ಈ ಟ್ಯಾಟೂ ವೈರಲ್ ಆಗಿದೆ. ಇದ್ರಿಂದಾಗಿ ಅಭಿಮಾನಿ ಮೇಲೆ ಕೆಂಡಕಾರಿರುವ ಮಿಯಾ, ಆತನನ್ನು ಈಡಿಯಟ್ ಅಂತಾ ಕರೆದಿದ್ದಾಳೆ.

ಅಭಿಮಾನಿಯ ಅತಿರೇಕದ ವರ್ತನೆ ಮಿಯಾಗೆ ಖುಷಿಕೊಟ್ಟಿಲ್ಲ, ತನ್ನ ಮುಖವನ್ನು ಇನ್ಯಾರೋ ಶಾಶ್ವತವಾಗಿ ತಮ್ಮ ದೇಹದ ಮೇಲೆ ಬಿಡಿಸಿಕೊಳ್ಳುವುದು ತಪ್ಪು ಅನ್ನೋದು ಮಿಯಾ ಅಭಿಪ್ರಾಯ. ಇಂತಹ ವರ್ತನೆಯನ್ನು ಯಾವುದೇ ಕಾರಣಕ್ಕೂ ಮೆಚ್ಚಿಕೊಳ್ಳಲು ಸಾಧ್ಯವಿಲ್ಲ ಅಂತಾ ಮಿಯಾ ಪ್ರತಿಕ್ರಿಯಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...