alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಚ್ಚಿಬೀಳಿಸುತ್ತೆ ಮೆಕ್ಸಿಕೋ ಭೂಕಂಪದ ಈ ದೃಶ್ಯ

ಮೆಕ್ಸಿಕೋದಲ್ಲಿ ಸೆಪ್ಟೆಂಬರ್ 19ರಂದು ಪ್ರಬಲ ಭೂಕಂಪ ಸಂಭವಿಸಿತ್ತು. ಈ ಪ್ರಕೃತಿ ವಿಕೋಪದಲ್ಲಿ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭೂಕಂಪನದ ಭಯಾನಕ ದೃಶ್ಯವೊಂದು ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ.

ಬೃಹತ್ ಕಟ್ಟಡವೊಂದು ಕ್ಷಣಮಾತ್ರದಲ್ಲಿ ನೆಲಕ್ಕುರುಳಿ ಬಿದ್ದಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನೊಂದು ಕಟ್ಟಡ ಭಾಗಶಃ ಹಾನಿಗೊಳಗಾಗಿದೆ. ಜನರ ಅಳು, ಚೀರಾಟ ಕೂಡ ಕೇಳಿಸ್ತಾ ಇತ್ತು. ಕಣ್ಣೆದುರಲ್ಲೇ ಕಟ್ಟಡ ಕುಸಿದು ಬಿದ್ದಿದ್ದನ್ನು ನೋಡಿ ಎಲ್ಲರೂ ಅಕ್ಷರಶಃ ನಡುಗಿ ಹೋಗಿದ್ರು.

ಮೆಕ್ಸಿಕೋದ ಇನ್ನೊಂದು ಭಾಗದಲ್ಲಿ ನಡೆದ ಅನಾಹುತ ಕೂಡ ಕ್ಯಾಮರಾಗೆ ಸೆರೆಸಿಕ್ಕಿದೆ. ಬೃಹತ್ ಗಾತ್ರದ ಗಾಜಿನ ಕಟ್ಟಡ ಸಂಪೂರ್ಣ ಧ್ವಂಸವಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಕಟ್ಟಡಗಳು ಸ್ಫೋಟಿಸಿವೆ. ಭೂಕಂಪನದ ರಭಸಕ್ಕೆ ಕಟ್ಟಡಗಳಿಗೆ ಬೆಂಕಿ ಬಿದ್ದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...