alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರಂಪ್ ರನ್ನು ಗೇಲಿ ಮಾಡಲು ಗೋಡೆ ಹತ್ತಿದ ಭೂಪ

border

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿವಾದಾತ್ಮಕ ಯುಎಸ್-ಮೆಕ್ಸಿಕೋ ಗಡಿ ಗೋಡೆ ಅಸಂಬದ್ಧ ಹಾಗೂ ಅನಗತ್ಯ ಎಂಬುದನ್ನು ಸಾಬೀತುಪಡಿಸಲು ಮೆಕ್ಸಿಕೋದ ಕಾಂಗ್ರೆಸ್ಸಿಗನೊಬ್ಬ ಗೋಡೆ ಏರಿದ್ದಾನೆ. ಕ್ಯೂರೆಟೆರೋ ರಾಜ್ಯದ ಬ್ರೌಲಿಯೋ ಗ್ರುಯೆರ್ರಾ ಎಂಬಾತ ತಾನು ಗೋಡೆ ಏರಿರುವ ವಿಡಿಯೋ ಮತ್ತು ಫೋಟೋಗಳನ್ನು ಟ್ವೀಟ್ ಮಾಡಿದ್ದಾನೆ.

ht_wall3_dc_170303_4x3_992

ಮೆಕ್ಸಿಕೋದ ತಿಜುವಾನಾ ನಗರವನ್ನು ಅಮೆರಿಕದಿಂದ ಬೇರ್ಪಡಿಸುವ 30 ಅಡಿ ಎತ್ತರದ ಗೋಡೆ ಇದು. ‘ಈ ಗೋಡೆಯನ್ನು ನಾನು ಅಳೆಯಬಲ್ಲೆ, ಏರಬಲ್ಲೆ, ಇಲ್ಲಿಂದ ಅಮೆರಿಕಕ್ಕೆ ಹಾರುವುದು ನನಗೆ ಕಷ್ಟವೇನಲ್ಲ. ಹಾಗಾಗಿ ಈ ಗೋಡೆಯನ್ನು ನಿರ್ಮಿಸಿರುವುದು ಅನಗತ್ಯ ಹಾಗೂ ಅಸಂಬದ್ಧ’ ಅಂತಾ ಟ್ವೀಟ್ ಮಾಡಿದ್ದಾನೆ. ಇನ್ನೊಂದು ಫೋಟೋದಲ್ಲಿ ಬ್ರೌಲಿಯೋ ಜೊತೆಗೆ ಇನ್ನಿಬ್ಬರು ಕೂಡ ಬೇಲಿ ಏರಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...