alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆರಿಕ ಮಹಿಳೆಗೆ ನೈಟ್ ಕ್ಲಬ್ ನಲ್ಲಿ ಸಿಕ್ಕ ರಾಜಕುಮಾರ

ಮದುವೆ ಅನ್ನೋದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಅಂತಾರೆ. 33 ವರ್ಷದ ಮಹಿಳೆ ಅರಿಯಾನಾ ಆಸ್ಟಿನ್ ಬದುಕಿನಲ್ಲಂತೂ ಈ ಮಾತು ನಿಜವಾಗಿದೆ. ವಾಷಿಂಗ್ಟನ್ ಡಿಸಿಯ ನೈಟ್ ಕ್ಲಬ್ ಒಂದರಲ್ಲಿ ಅರಿಯಾನಾ, ಇಥಿಯೋಪಿಯಾದ ರಾಜಕುಮಾರನನ್ನು ಭೇಟಿಯಾಗಿದ್ಲು.

ಈಗ ಅರಿಯಾನಾ, ರಾಜಕುಮಾರ ಜೋಯಲ್ ಮ್ಯಾಕೊನೆನ್ ನ ಧರ್ಮಪತ್ನಿ. ಇಬ್ಬರ ವಿವಾಹ ಅದ್ಧೂರಿಯಾಗಿ ನೆರವೇರಿದೆ. ನೈಟ್ ಕ್ಲಬ್ ಗೆ ತನ್ನ ಸ್ನೇಹಿತೆಯ ಜೊತೆಗೆ ಅರಿಯಾನಾ ಬಂದಿದ್ಲು. ಅವಳನ್ನು ಭೇಟಿ ಮಾಡಿ 5 ನಿಮಿಷಗಳ ಬಳಿಕ ರಾಜಕುಮಾರ ಜೋಯಲ್, ನೀನೇ ನನ್ನ ಗರ್ಲ್ ಫ್ರೆಂಡ್ ಅಂತಾ ಹೇಳಿದ್ದ.

ವೃತ್ತಿಯಲ್ಲಿ ಜೋಯಲ್ ವಕೀಲ. ಆದ್ರೆ ಆತ ಒಬ್ಬ ರಾಜಕುಮಾರ ಅನ್ನೋದು ಮೊದಲು ಅರಿಯಾನಾಗೆ ಗೊತ್ತಿರಲಿಲ್ಲ. ಅವನ ಶ್ರೀಮಂತಿಕೆಯ ಬಗ್ಗೆಯೂ ಅರಿವಿರಲಿಲ್ಲ. 12 ವರ್ಷಗಳ ಅವರ ಪ್ರೀತಿ ಈಗ ಮದುವೆಯ ಬಂಧಕ್ಕೆ ಸಿಲುಕಿದೆ. ಕ್ರಿಶ್ಚಿಯನ್ ಸಂಪ್ರದಾಯದಂತೆ ಇಬ್ಬರೂ ಸತಿ-ಪತಿಗಳಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...