alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ ಲೈನ್ ನಲ್ಲಿ ಶಾಪಿಂಗ್ ಮಾತ್ರವಲ್ಲ, ಇವ್ರು ಹುಡುಕ್ತಿರೋದೇ ಬೇರೆ..!

ಈಗ ಎಲ್ಲವೂ ಆನ್ ಲೈನ್ ಮಯ. ದಿನಸಿ, ಹಣ್ಣು, ತರಕಾರಿಯಿಂದ ಹಿಡಿದು ಎಲೆಕ್ಟ್ರಾನಿಕ್ ವಸ್ತುಗಳನ್ನು ಕೂಡ ಜನರು ಆನ್ ಲೈನ್ ನಲ್ಲೇ ಶಾಪಿಂಗ್ ಮಾಡ್ತಾರೆ. ಆದ್ರೆ ಬ್ರಿಟನ್ ನಲ್ಲಿ ಒಂದಷ್ಟು ಮಂದಿ ಆನ್ ಲೈನ್ ನಲ್ಲಿ ಹುಡುಕ್ತಾ ಇರೋದೇ ಬೇರೆ. ಲೈಂಗಿಕ ಕಾರ್ಯಕರ್ತರ ಬಗ್ಗೆ ಆನ್ ಲೈನ್ ನಲ್ಲಿ ಸರ್ಚ್ ಮಾಡ್ತಿದ್ದಾರೆ.

ಉಳಿದವರ ಅನುಭವ ಹೇಗಿದೆ? ಇಷ್ಟು ಹಣ ಕೊಡಬಹುದಾ? ಕೊಟ್ಟ ಹಣಕ್ಕೆ ತಕ್ಕ ಸೇವೆ ಸಿಗುತ್ತಾ ಅನ್ನೋದನ್ನೆಲ್ಲ ನೋಡ್ತಿದ್ದಾರೆ. ಸೆಕ್ಸ್ ವರ್ಕರ್ ಗಳ ಬಗ್ಗೆ ರಿವ್ಯೂ ಯಾವ ರೀತಿ ಇದೆ ಅನ್ನೋದನ್ನೇ ಜಾಸ್ತಿ ಸರ್ಚ್ ಮಾಡ್ತಿದ್ದಾರೆ. ಅಷ್ಟೇ ಅಲ್ಲ ಎಸ್ಕಾರ್ಟ್ ಸರ್ವೀಸ್ ಕೂಡ ಆನ್ ಲೈನ್ ಮೂಲಕವೇ ಸಿಗ್ತಿದೆ.

ಇನ್ನು ಸೆಕ್ಸ್ ವರ್ಕರ್ ಗಳಿಗೆ ರೇಟಿಂಗ್ ನೀಡೋ ನೆಪದಲ್ಲಿ ಎಷ್ಟೋ ಜನ ಅಸಹ್ಯಕರ ಕಾಮೆಂಟ್ ಮಾಡ್ತಿದ್ದಾರೆ. ಒಬ್ರು ತಾನು ಖರ್ಚು ಮಾಡಿದ ಹಣ ವೇಸ್ಟ್ ಅಂತಾ ಬರೆದ್ರೆ, ಇನ್ನೊಬ್ಬ ಮತ್ಯಾವುದೋ ರೀತಿಯಲ್ಲಿ ಕೆಟ್ಟ ಕಮೆಂಟ್ ಮಾಡ್ತಿದ್ದಾನೆ. ಈ ಬೆಳವಣಿಗೆ ನಿಜಕ್ಕೂ ಅಪಾಯಕಾರಿ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...