alex Certify
ಕನ್ನಡ ದುನಿಯಾ       Mobile App
       

Kannada Duniya

ಕಪ್ಪು ಬಣ್ಣ ಬದಲಾಯಿಸ್ತು ಈಕೆ ಭವಿಷ್ಯ

13_11_46154103411_00_173858134nyakim0-ll-ll

ಬಣ್ಣ ಬದುಕು ಬದಲಾಯಿಸಬಲ್ಲದು. ಬೆಳ್ಳಗಿದ್ದರೆ ಮಾತ್ರ ಸುಂದರಿಯಲ್ಲ. ಕಪ್ಪು ಬಣ್ಣದ ವ್ಯಕ್ತಿಯೂ ತನ್ನ ಸೌಂದರ್ಯದಿಂದ ಇತರರನ್ನು ಸೆಳೆಯಬಲ್ಲ. ಇದಕ್ಕೆ ದಕ್ಷಿಣ ಸುಡಾನ್ ನ ಮಾಡೆಲ್ Nyakim Gatwech ಉತ್ತಮ ಉದಾಹರಣೆ.

Nyakim Gatwech ಮಾಡೆಲ್ ಬಣ್ಣವೇ ಆಕೆಗೆ ಬಂಡವಾಳ. ಈಕೆ ಸೌಂದರ್ಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದೆ. ದಿನ ದಿನಕ್ಕೂ Nyakim Gatwech ಪ್ರಸಿದ್ಧಿ ಹೆಚ್ಚಾಗ್ತಿದೆ. ಆಕೆಯ ಕಪ್ಪು ಬಣ್ಣವೇ ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಪಡೆಯಲು ಕಾರಣವಾಗಿದೆ.

ತನ್ನ ಮೈಬಣ್ಣದ ಬಗ್ಗೆ ಖುಷಿಪಡುವ Nyakim Gatwech, ಆಕೆ ಕಪ್ಪು ಎಂದು ಯಾರಾದ್ರೂ ಕೆಟ್ಟದಾಗಿ ಮಾತನಾಡಿದ್ರೆ ಸರಿಯಾಗಿ ಬುದ್ದಿ ಕಲಿಸ್ತಾಳಂತೆ. ಸಾಮಾಜಿಕ ಜಾಲತಾಣದಲ್ಲಿ ಆಕೆಯ ಫಾಲೋವರ್ಸ್ ಆಕೆಗೆ ಕ್ವೀನ್ ಆಫ್ ಡಾರ್ಕ್ ಎಂದೇ ಮರು ನಾಮಕರಣ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...