alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರೀ ಮೊತ್ತಕ್ಕೆ ಹರಾಜಾಯ್ತು ರಾಜಾ ರವಿವರ್ಮನ ಪೇಂಟಿಂಗ್

ರಾಜಾ ರವಿವರ್ಮ ಭಾರತದ ಅತ್ಯಂತ ಪ್ರಸಿದ್ಧ ಕಲಾವಿದ. ಅಪ್ರತಿಮವಾದ ಚಿತ್ರಕಲೆಗಳ ಸೃಷ್ಟಿಕರ್ತ. ಕುಂಚದ ಮೂಲಕವೇ ಕಲಾಕೃತಿಗೆ ಜೀವ ತುಂಬುತ್ತಿದ್ದ ಸಾಧಕ ರವಿವರ್ಮ. ಅವರು ಇಹಲೋಕ ತ್ಯಜಿಸಿ 112 ವರ್ಷಗಳೇ ಕಳೆದಿವೆ.

 

ಈಗಲೂ ಅವರ ಪೇಂಟಿಂಗ್ ಗೆ ಇಡೀ ವಿಶ್ವವೇ ಬೆರಗಾಗುತ್ತದೆ. 122 ವರ್ಷಗಳ ಹಿಂದೆ ರವಿವರ್ಮ ಚಿತ್ರಿಸಿದ್ದ ತಿಲೋತ್ತಮೆ ಎಂಬ ಪೇಂಟಿಂಗ್ ನ್ಯೂಯಾರ್ಕ್ ನಲ್ಲಿ 5 ಕೋಟಿ ರೂಪಾಯಿಗೆ ಹರಾಜಾಗಿದೆ. 1896ರಲ್ಲಿ ರವಿವರ್ಮ ಇದನ್ನು ಚಿತ್ರಿಸಿದ್ದರು.

ಈ ಹಿಂದೆ ರವಿವರ್ಮರ ದಮಯಂತಿ ಪೇಂಟಿಂಗ್ 7,82,460,000 ರೂಪಾಯಿಗೆ ಬಿಕರಿಯಾಗಿತ್ತು. 2016ರಲ್ಲಿ ರಾಧಾ ಇನ್ ದಿ ಮೂನ್ ಲೈಟ್ ಎಂಬ ಪೇಂಟಿಂಗ್ 23 ಕೋಟಿ ರೂಪಾಯಿಗೆ ಹರಾಜಾಗಿತ್ತು.

 

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...