alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ 36 ಮಕ್ಕಳ ತಂದೆ

ನಂಬಿದ್ರೆ ನಂಬಿ, ಬಿಟ್ರೆ ಬಿಡಿ ಪಾಕಿಸ್ತಾನದ ಈ ವ್ಯಕ್ತಿಗೆ ಒಟ್ಟು 36 ಮಕ್ಕಳಿದ್ದಾರೆ. ಈತನ ಮೂರನೇ ಪತ್ನಿ ಗರ್ಭಿಣಿಯಾಗಿದ್ದು 37ನೇ ಮಗುವಿನ ನಿರೀಕ್ಷೆಯಲ್ಲಿದ್ದಾನೆ 60 ವರ್ಷದ ಗುಲ್ಜಾರ್ ಖಾನ್. ಇವನಿಗೆ ಮೂವರು ಹೆಂಡಿರು, ಮೊಮ್ಮಕ್ಕಳಂತೂ ಲೆಕ್ಕವೇ ಇಲ್ಲದಷ್ಟಿದ್ದಾರೆ.

ಹಾಗಾಗಿ ಮನೆಯಲ್ಲಿ ಒಟ್ಟು 150 ಸದಸ್ಯರಿದ್ದಾರೆ. ಇಸ್ಲಾಮಾಬಾದ್ ನಲ್ಲಿ ವಾಸವಾಗಿರುವ ಗುಲ್ಜಾರ್ ಖಾನ್ ಗೆ ತಮ್ಮ ಕುಟುಂಬವನ್ನೂ ಇನ್ನೂ ವಿಸ್ತರಿಸಬೇಕು ಅನ್ನೋ ಆಸೆಯಂತೆ. ಈತನ ಸಹೋದರ ಮಸ್ತಾನ್ ಕೂಡ ಕಡಿಮೆಯೇನಿಲ್ಲ. ಅವನಿಗೂ ಮೂವರು ಪತ್ನಿಯರು, 22 ಮಕ್ಕಳಿದ್ದಾರೆ.

ಅಲ್ಲಾಹುವಿನ ಮೇಲೆ ನಂಬಿಕೆ ಇಟ್ಟು ಗುಲ್ಜಾರ್ ಇಷ್ಟೊಂದು ಮಕ್ಕಳನ್ನು ಮಾಡಿಕೊಂಡಿದ್ದಾನಂತೆ. ಆತನೇ ಎಲ್ಲರಿಗೂ ಒಳ್ಳೆಯದು ಮಾಡ್ತಾನೆ ಅನ್ನೋದು ಇವನ ವಾದ. ದೊಡ್ಡ ಕುಟುಂಬ ಹೊಂದುವುದು ಹೆಮ್ಮೆಯ ವಿಚಾರ ಎನ್ನುತ್ತಾನೆ. ಜನಸಂಖ್ಯಾ ಸ್ಫೋಟದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಗುಲ್ಜಾರ್ ಖಾನ್ ಗೆ ಅರಿವೇ ಇಲ್ಲ.

This man has 36 kids

One big, big family in Pakistan.

Posted by Al Jazeera English on Saturday, October 28, 2017

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...