alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ನೋಡಿ ವಿಶ್ವದ ಅತ್ಯಂತ ಸುಂದರ ಕುದುರೆ

beautyful horseಈ ಕುದುರೆಯನ್ನು ನೋಡಲೆಂದೇ ಜನ ಆಗಮಿಸುತ್ತಾರೆ. ಆದರ ಜೊತೆ ನಿಂತುಕೊಂಡು ಫೋಟೋ, ವಿಡಿಯೋ ತೆಗೆದುಕೊಳ್ಳುತ್ತಾರೆ. ಆದರ ಮೇಲೇರಿ ಸವಾರಿ ಮಾಡಿದವರಂತೂ ಹಿರಿ ಹಿರಿ ಹಿಗ್ಗುತ್ತಾರೆ. ಯಸ್, ಅಂತದೊಂದು ಸುಂದರ ಕುದುರೆಯ ವಿವರ ಇಲ್ಲಿದೆ ನೋಡಿ.

ಅಮೆರಿಕಾದ ಓಜಾರ್ಕ್ ಬೆಟ್ಟದ ತಪ್ಪಲಿನಲ್ಲಿರುವ Pinnacle Friesians ಫಾರ್ಮ್ ನಲ್ಲಿರುವ ‘ಫ್ರೆಡರಿಕ್’ ಎಂಬ ಹೆಸರಿನ ಈ ಕುದುರೆ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು. ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ‘ಫ್ರೆಡರಿಕ್’ ಪುಟವಿದ್ದು, ಇದನ್ನು ಸುಮಾರು 14 ಕೆ ಮಂದಿ ಫಾಲೋ ಮಾಡುತ್ತಿದ್ದಾರೆ.

ನೀಳ ಕೇಶ ರಾಶಿಯನ್ನು ಹೊಂದಿರುವ ‘ಫ್ರೆಡರಿಕ್’ ತನ್ನ ಗಾಂಭೀರ್ಯದ ನಡವಳಿಕೆ, ಓಡುವ ವೇಗ ಸೇರಿದಂತೆ ಆನೇಕ ಕಾರಣಗಳಿಗಾಗಿ ಗಮನ ಸೆಳೆಯುತ್ತದೆ. ಈ ಕುದುರೆಯನ್ನು ತಮ್ಮ ಚಿತ್ರಗಳಲ್ಲಿ ಬಳಸಿಕೊಳ್ಳಲು ಹಾಲಿವುಡ್ ಮಂದಿ ಮುಗಿ ಬೀಳುತ್ತಾರೆ. ಈ ಕುದುರೆಯ ವಿಡಿಯೋವೊಂದು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಆಗಿದ್ದು, ಸಹಸ್ರಾರು ಮಂದಿ ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...