alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಯವ್ವನ ಮರಳಿಸುತ್ತೆ ಈ ಮಾತ್ರೆ

antaging-2

ಯಾರಾದ್ರೂ ಬಂದು ವಯಸ್ಸಿಗಿಂತ 20 ವರ್ಷ ಚಿಕ್ಕವನಾಗುವ ಮಾತ್ರೆ ಸೇವಿಸಿದ್ದೇನೆ ಎಂದ್ರೆ ನೀವು ನಾವೆಲ್ಲ ನಗ್ತೇವೆ. ನಿನಗೆ ತಲೆ ಕೆಟ್ಟಿದೆಯಾ ಅಂತಾ ಪ್ರಶ್ನೆ ಮಾಡ್ತೇವೆ. ಆದ್ರೆ ವಿದೇಶಿ ಮಾಧ್ಯಮಗಳ ವರದಿ ಪ್ರಕಾರ ವಿಜ್ಞಾನಿಗಳು ಇಂತಹದ್ದೊಂದು ಮಾತ್ರೆ ಕಂಡು ಹಿಡಿದಿದ್ದಾರಂತೆ. ಆ ಮಾತ್ರೆ ಸೇವನೆಯಿಂದ ಮನುಷ್ಯನ ದೈಹಿಕ ಹಾಗೂ ಮಾನಸಿಕ ಸ್ಥಿತಿ 20 ವರ್ಷ ಚಿಕ್ಕದಾಗುತ್ತದೆಯಂತೆ.

ಮಾಧ್ಯಮಗಳ ಪ್ರಕಾರ ವಿಜ್ಞಾನಿಗಳು ಕಂಡು ಹಿಡಿದಿರುವ ಈ ಮಾತ್ರೆಯ ಹೆಸರು DHEA. ಬ್ರಿಟನ್ ಒಂದೇ ಅಲ್ಲದೆ ಅಮೆರಿಕಾದಲ್ಲಿ ಕೂಡ ಈ ಮಾತ್ರೆ ಸಿಗ್ತಾ ಇದೆ. ಔಷಧಿ ಅಂಗಡಿಗಳಲ್ಲಿ ಯಾವುದೇ ವೈದ್ಯರ ಸಲಹೆ ಇಲ್ಲದೆ ಇದನ್ನು ಖರೀದಿಸಬಹುದಾಗಿದೆ. ಇದು ಕೇವಲ ವಯಸ್ಸನ್ನು ಮಾತ್ರವಲ್ಲ, ಬುದ್ದಿ ಹಾಗೂ ಶಕ್ತಿ ಎರಡನ್ನೂ ಬದಲಾಯಿಸುತ್ತದೆ.

ಈ ಮಾತ್ರೆ ಸೇವನೆಯಿಂದ ಕಣ್ಣುಗಳಲ್ಲಿ ಹೊಳಪು ಕಾಣಿಸಿಕೊಳ್ಳುವುದಲ್ಲದೆ, ಕೂದಲಿನ ಕಾಂತಿ ಕೂಡ ಹೆಚ್ಚಾಗುತ್ತದೆ. ಹಾರ್ಮೋನ್ ಬದಲಾವಣೆ ಮಾಡುವ ಶಕ್ತಿ ಈ ಮಾತ್ರೆಗಿದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...