alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಾದ ತಿಂಗಳಲ್ಲೇ 119 ಕೋಟಿ ರೂಪಾಯಿ ಒಡತಿಯಾದ್ಲು ಈ ಮಹಿಳೆ

bride

ಸೌದಿ ಅರೇಬಿಯಾದ ಶ್ರೀಮಂತ ವ್ಯಾಪಾರಿಯನ್ನು ಮದುವೆಯಾದ ಒಂದು ತಿಂಗಳಲ್ಲಿಯೇ ಪತ್ನಿ 118.90 ಕೋಟಿ ರೂ. ಮೌಲ್ಯದ ಆಸ್ತಿ ಹಾಗೂ ಐಷಾರಾಮಿ ಮನೆಯೊಡತಿಯಾಗಿದ್ದಾಳೆ. ಮದುವೆಯಾಗಿ ಒಂದು ತಿಂಗಳ ನಂತರ ಆಕೆಯ ಪತಿ ಸಾವನ್ನಪ್ಪಿರುವುದರಿಂದ ಈ ಎಲ್ಲಾ ಆಸ್ತಿಗೆ ಆಕೆ ಒಡತಿಯಾಗಿದ್ದಾಳೆ.

ಆ ಶ್ರೀಮಂತ ವ್ಯಾಪಾರಿ ಯಾರೆಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆತ ಮನೆಯವರಿಗೆ ತಿಳಿಸದೆ 22 ವರ್ಷದ ಯುವತಿಯನ್ನು ಮದುವೆಯಾಗಿದ್ದ. ಮದುವೆಗೆ ಆತನ ಸ್ನೇಹಿತ ಹಾಗೂ ಸಹೋದರ ಮಾತ್ರ ಬಂದಿದ್ದರು. ಮದುವೆಯಾಗಿ ಒಂದು ತಿಂಗಳ ನಂತ್ರ ಹೃದಯಾಘಾತದಿಂದ ಪತಿ ಸಾವನ್ನಪ್ಪಿದ್ದಾನೆ. ಆತನ ಮರಣದ ನಂತ್ರ ಮನೆಯವರು ಈಕೆಯನ್ನು ಸೊಸೆ ಎಂದು ಸ್ವೀಕರಿಸಲು ನಿರಾಕರಿಸಿದ್ದರು.

ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಮಹಿಳೆ ಪರ ವಕೀಲರು ಕೋರ್ಟ್ ಮುಂದೆ ಮದುವೆಯಾದ ಸಾಕ್ಷಿಯನ್ನು ಇಟ್ಟಿದ್ದರು. ಸಹೋದರ ಹಾಗೂ ಸ್ನೇಹಿತರನ್ನೂ ಕೋರ್ಟ್ ಮುಂದೆ ಹಾಜರುಪಡಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...