alex Certify
ಕನ್ನಡ ದುನಿಯಾ       Mobile App
       

Kannada Duniya

ಸೀಕ್ರೆಟ್ ಫೇಸ್ ಬುಕ್ ಬಳಸ್ತಾರೆ ಮಾರ್ಕ್ ಜುಕರ್ ಬರ್ಗ್

yellow mark

ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖವಾಗಿರುವ ಫೇಸ್ ಬುಕ್ ಅನ್ನು ಅತಿಹೆಚ್ಚು ಮಂದಿ ಬಳಸುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಬಳಸುವ ಫೇಸ್ ಬುಕ್ ನೀಲಿ ಬಣ್ಣ ಹೊಂದಿದೆ. ಆದರೆ, ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಯಾವ ಫೇಸ್ ಬುಕ್ ಬಳಸ್ತಾರೆ ಗೊತ್ತಾ?

ಎಲ್ಲರೂ ನೀಲಿ ಬಣ್ಣದ ಫೇಸ್ ಬುಕ್ ಬಳಸಿದರೆ, ಮಾರ್ಕ್ ಜುಕರ್ ಬರ್ಗ್ ಅವರು ಹಳದಿ ಬಣ್ಣದ ಫೇಸ್ ಬುಕ್ ಬಳಸುತ್ತಾರೆ. ಅವರಿಗಾಗಿಯೇ ಪ್ರತ್ಯೇಕ ಫೇಸ್ ಬುಕ್ ರಚಿಸಿದ್ದು, ಇದನ್ನೇ ಅವರು ಬಳಸುತ್ತಿದ್ದಾರೆ. ಇದರಲ್ಲಿ ಮಾಮೂಲಿಗಿಂತ ಹೆಚ್ಚಿನ ರೀತಿಯ ಫೀಚರ್ ಗಳು ಇವೆ. ಫೇಸ್ ಬುಕ್ ಅನ್ನು ಬಳಕೆದಾರರ ಸ್ನೇಹಿಯಾಗಿ ರೂಪಿಸುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ಕ್ರಮ ಕೈಗೊಳ್ಳಲಾಗಿದೆ. ಈ ಫೀಚರ್ ಮುಂದೆ ಬಿಡುಗಡೆಯಾಗಬಹುದಾದ ಸಾಧ್ಯತೆ ಇದೆ.

ಹಾಗಾಗಿ ಜುಕರ್ ಬರ್ಗ್, ಹಳದಿ ಫೇಸ್ ಬುಕ್ ಬಳಸುತ್ತಿದ್ದಾರೆ. ಅದು ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಅದೇ ವರ್ಷನ್ ರಿಲೀಸ್ ಮಾಡಲಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಜುಕರ್ ಬರ್ಗ್ ಹಳದಿ ಫೇಸ್ ಬುಕ್ ಬಳಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...