alex Certify
ಕನ್ನಡ ದುನಿಯಾ       Mobile App
       

Kannada Duniya

ಸತ್ತ ಹಲ್ಲಿ ಬಿದ್ದಿದ್ದ ಬಿಯರ್ ಕುಡಿದವನಿಂದ ಕೋರ್ಟ್ ನಲ್ಲಿ ದಾವೆ

gecko-650-istock_650x400_51502364627

ಕ್ಯಾಲಿಫೋರ್ನಿಯಾದಲ್ಲಿ ಸತ್ತ ಹಲ್ಲಿ ಬಿದ್ದಿದ್ದ ಬಿಯರ್ ಸರ್ವ್ ಮಾರಿದ ಕಂಪನಿ ವಿರುದ್ಧ ವ್ಯಕ್ತಿಯೊಬ್ಬ ಕೋರ್ಟ್ ಮೆಟ್ಟಿಲೇರಿದ್ದಾನೆ. ಜಾರ್ಜ್ ಟೌಬ್ಬೆಶ್ ಎಂಬಾತನಿಗೆ ಹಲ್ಲಿ ಬಿದ್ದಿದ್ದ ಬಿಯರ್ ಕೊಡಲಾಗಿತ್ತು. ಅದನ್ನು ಕುಡಿದು ತೀವ್ರ ಹೊಟ್ಟೆ ನೋವು ಮತ್ತು ವಾಂತಿಯಿಂದ ಬಳಲಿದ್ದಾಗಿ ಜಾರ್ಜ್ ತಿಳಿಸಿದ್ದಾನೆ.

ಬಾಟಲಿಯಲ್ಲಿ ಎರಡು ಸತ್ತ ಹಲ್ಲಿಗಳಿರೋದನ್ನು ಆತನ ಮಗಳು ಗಮನಿಸಿದ್ಲು. ಹಲ್ಲಿಗಳು ಕೊಳೆತು ಹೋಗಿರಲಿಲ್ಲ. ಹಾಗಾಗಿ ಬಿಯರ್ ಅನ್ನು ಬಾಟಲಿಗೆ ಸುರಿಯುವ ಸಂದರ್ಭದಲ್ಲಿ ಅವು ಜೀವಂತವಾಗಿಯೇ ಇದ್ದವು, ಬಾಟಲಿ ಸೀಲ್ ಮಾಡಿದ ಮೇಲೆ ಸತ್ತು ಹೋಗಿವೆ ಅಂತಾ ಜಾರ್ಜ್ ವಾದಿಸಿದ್ದಾನೆ.

ಹೈನೆಕೆನ್ ಅನ್ನೋ ಕಂಪನಿಯ ಬಿಯರ್ ಇದಾಗಿದ್ದು, ಸಂಸ್ಥೆ ಈ ಆರೋಪವನ್ನು ನಿರಾಕರಿಸಿದೆ. ಗ್ರಾಹಕರ ಸುರಕ್ಷತೆ ಹಾಗೂ ಶುಚಿತ್ವಕ್ಕೆ ಮೊದಲ ಆದ್ಯತೆ ನೀಡೋದಾಗಿ ಹೇಳಿಕೊಂಡಿದೆ. ಜಾರ್ಜ್ ಮಾಡಿರೋ ಆರೋಪ ಸತ್ಯಕ್ಕೆ ದೂರವಾದದ್ದು, ಆದ್ರೂ ಈ ಬಗ್ಗೆ ತನಿಖೆ ನಡೆಸುತ್ತೇವೆ ಅಂತಾ ತಿಳಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...