alex Certify
ಕನ್ನಡ ದುನಿಯಾ       Mobile App
       

Kannada Duniya

ದಾಖಲೆಗಾಗಿ 57 ಯುವತಿಯರೊಂದಿಗೆ ಸೆಕ್ಸ್..!

snigpur

ಸಿಂಗಾಪೂರ: ದಾಖಲೆ ಮಾಡಲು ಕೆಲವರು ಏನೇನೋ ಸಾಹಸ ಮಾಡುತ್ತಾರೆ. ಇಲ್ಲೊಬ್ಬ ಸರಸದ ವಿಚಾರದಲ್ಲಿ ದಾಖಲೆ ಬರೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.

ಒಂದೇ ದಿನದಲ್ಲಿ 57 ಯುವತಿಯರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಮೂಲಕ ಯುವಕನೊಬ್ಬ ದಾಖಲೆ ಮಾಡಿದ್ದಾನೆ.

ಸಿಂಗಾಪುರದ 34 ವರ್ಷದ ಯುವಕ 24 ಗಂಟೆಗಳಲ್ಲಿ 57 ಯುವತಿಯರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ದಾಖಲೆ ಮಾಡಿದ ಬಳಿಕ ಆತ ಗುಪ್ತಾಂಗದ ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ್ದಾನೆ.

1983 ರಲ್ಲಿ ವ್ಯಕ್ತಿಯೊಬ್ಬ 55 ಮಹಿಳೆಯರೊಂದಿಗೆ ಸೆಕ್ಸ್ ಮಾಡಿ ದಾಖಲೆ ಮಾಡಿದ್ದನೆನ್ನಲಾಗಿದ್ದು, ಈ ಯುವಕ ಆ ದಾಖಲೆಯನ್ನು ಅಳಿಸಿದ್ದಾನೆ.

ಯುವಕನಿಗೆ 29 ಮಂದಿಯೊಂದಿಗೆ ಸೆಕ್ಸ್ ಮಾಡಿದ ಬಳಿಕ ಬಳಲಿಕೆ ಕಂಡು ಬಂದಿದ್ದು, ಲೈಂಗಿಕ ತಜ್ಞರ ಸಲಹೆ ಪಡೆದು ಮತ್ತೆ ಮುಂದುವರೆಸಿದ್ದಾನೆ. 24 ಗಂಟೆಯಲ್ಲಿ 57 ಯುವತಿಯರೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ವಿಶ್ವ ದಾಖಲೆ ಮಾಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...