alex Certify
ಕನ್ನಡ ದುನಿಯಾ       Mobile App
       

Kannada Duniya

ತಮಾಷೆಗೆ ಕೋತಿಯನ್ನು ನೀರಿಗೆ ತಳ್ಳಿದ ಪ್ರವಾಸಿಗ, ಮುಂದೇನಾಯ್ತು ಗೊತ್ತಾ?

ಮನುಷ್ಯರು ಅಥವಾ ಪ್ರಾಣಿಗಳನ್ನು ಕೆರಳಿಸೋದು ತಪ್ಪು. ಯಾಕಂದ್ರೆ ಅದರ ಪರಿಣಾಮವನ್ನು ಊಹಿಸೋದು ಕೂಡ ಕಷ್ಟ. ಚೀನಾದಲ್ಲಿ ನಡೆದಿರೋ ಈ ಘಟನೆ ಎಚ್ಚರಿಕೆಯ ಕರೆಗಂಟೆ. ಪ್ರವಾಸಿಗನೊಬ್ಬನ ಹುಚ್ಚಾಟ ಯಾವ ರೀತಿ ಅಪಾಯ ತಂದಿತ್ತು ಅನ್ನೋ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ.

ಏಪ್ರಿಲ್ 23ರಂದು ಚೀನಾದ ಫುಜಿಯಾನ್ ಎಂಬಲ್ಲಿ ನಡೆದ ಘಟನೆ ಇದು. ಮಂಗವೊಂದು ನೀರಿನ ಕೊಳಾಯಿ ಪಕ್ಕದಲ್ಲೇ ಕುಳಿತಿತ್ತು. ಅದನ್ನು ನೋಡಿದ ಪ್ರವಾಸಿಗನಿಗೆ ಹುಚ್ಚು ಆಲೋಚನೆ ಬಂದಿದೆ. ಆತ ಕೋತಿಯನ್ನು ನೀರಿನೊಳಕ್ಕೆ ತಳ್ಳಿಬಿಟ್ಟಿದ್ದಾನೆ.

ನೀರಲ್ಲಿ ಬೀಳುತ್ತಿದ್ದಂತೆ ಕೆರಳಿದ ಕೋತಿ, ಓಡಿ ಬಂದು ಪ್ರವಾಸಿಗನ ಮೇಲೆ ದಾಳಿ ಮಾಡಿದೆ. ಸಮೀಪದಲ್ಲೇ ಇದ್ದ ಮತ್ತೊಂದು ಕೋತಿ ಕೂಡ ಪ್ರವಾಸಿಗನಿಗೆ ಬುದ್ಧಿ ಕಲಿಸಲು ಓಡಿ ಬಂದಿದೆ. ಅಲ್ಲೇ ಕುಳಿತು ಈ ದೃಶ್ಯ ನೋಡುತ್ತಿದ್ದವರೆಲ್ಲ ಪ್ರವಾಸಿಗನ ಪಜೀತಿ ಕಂಡು ಮುಸಿ ಮುಸಿ ನಗುತ್ತಿದ್ರು. ಮಾಡಿದ್ದುಣ್ಣೋ ಮಹರಾಯ ಎಂಬಂತಾಗಿತ್ತು ಅವನ ಸ್ಥಿತಿ.

Man irritates monkey by pushing it behind to pool, which caused the monkey and others attacking him with minor injury.

Man irritates monkey by pushing it behind to pool, which caused the monkey and others attacking him with minor injury. April 23rd, in a temple of Dehua county, Fujian, a man pranked a monkey by pushing it to the pool, which irritates the monkey and others. According to the staff, the man left with minor injury, and the monkeys were not injured.

Posted by PearVideo on Tuesday, April 24, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...