alex Certify
ಕನ್ನಡ ದುನಿಯಾ       Mobile App
       

Kannada Duniya

ಮೋಸ ಮಾಡಿದ ಪತ್ನಿಯ ಖಾಸಗಿ ಅಂಗಕ್ಕೆ…!

ಅಪ್ಪಿತಪ್ಪಿ ಕೈಗೆ ಮೆಣಸು ತಾಗಿದ್ರೂ ಉರಿ ತಡೆಯೋದು ಕಷ್ಟ. ಸೂಕ್ಷ್ಮ ಅಂಗಗಳಿಗೆ ಮೆಣಸಿನ ಪುಡಿ ತಾಗಿದ್ರೆ ದಿನಗಟ್ಟಲೆ ಕಷ್ಟಪಡಬೇಕು. ಆದ್ರೆ ಇಲ್ಲೊಬ್ಬ ಪತಿ, ಪತ್ನಿಗೆ ಬುದ್ದಿ ಕಲಿಸಲು ಖಾಸಗಿ ಅಂಗಕ್ಕೆ ಮೆಣಸನ್ನು ಹಾಕಿದ್ದಾನೆ.

ಇತ್ತೀಚಿನ ದಿನಗಳಲ್ಲಿ ಫೇಸ್ಬುಕ್ ನಲ್ಲಿ ಫೋಟೋವೊಂದು ಹರಿದಾಡ್ತಿದೆ. Kabet ಪೇಜ್ ನಲ್ಲಿ ಹಾಕಲಾಗಿರುವ ಈ ಫೋಟೋದಲ್ಲಿ ಮಹಿಳೆಯೊಬ್ಬಳು ಬೆಡ್ ಮೇಲೆ ಕುಳಿತುಕೊಂಡಿದ್ದಾಳೆ. ಕೆಳಗೆಲ್ಲ ಕೆಂಪು ಮೆಣಸು ಬಿದ್ದಿರೋದು ಕಾಣುತ್ತದೆ. ವಿವಾಹಿತ ಮಹಿಳೆಗೆ ಪರ ಪುರುಷನ ಜೊತೆ ಸಂಬಂಧವಿತ್ತು ಎನ್ನಲಾಗಿದೆ.

ಈ ವಿಷ್ಯ ತಿಳಿದು ಕೋಪಗೊಂಡ ಪತಿ, ಪತ್ನಿಗೆ ಬುದ್ದಿಕಲಿಸಲು ಮುಂದಾಗಿದ್ದಾನೆ. ಪತ್ನಿ ಖಾಸಗಿ ಅಂಗಕ್ಕೆ ಕೆಂಪು ಮೆಣಸು ಹಾಗೂ ಕಾಳು ಮೆಣಸಿನ ಪುಡಿ ಹಾಕಿದ್ದಾನೆ. ನಂತ್ರ ಇದ್ರ ಫೋಟೋ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾನೆ. ಇದು ಎಲ್ಲಿ ನಡೆದ ಘಟನೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.

 

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...