alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿನ ಮನೆಯಲ್ಲಿ ಬಾರ್ ಗರ್ಲ್ಸ್ ಡಾನ್ಸ್..!

dance 3455

ವಿಶ್ವದ ಪ್ರತಿಯೊಂದು ಸಮುದಾಯದಲ್ಲೂ ಅದರದೇ ಆದ ಸಂಪ್ರದಾಯ, ಪದ್ಧತಿಗಳಿವೆ. ವ್ಯಕ್ತಿಯೊಬ್ಬ ಸಾವನ್ನಪ್ಪಿದ್ರೆ ಹಿಂದಿನಿಂದ ನಡೆದು ಬಂದ ಪದ್ಧತಿಯಂತೆ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. ಸಂಬಂಧಿಕರ ಸಾವಾದಾಗ ಕುಟುಂಬಸ್ಥರು, ಸ್ನೇಹಿತರು ಕಣ್ಣಿರು ಹಾಕೋದು ಸಾಮಾನ್ಯ ಸಂಗತಿ. ಆದ್ರೆ ಅಲ್ಲಿ ಸಾವಾದ್ರೆ ಮನೆಗೆ ಬರುವ ಬಾರ್ ಗರ್ಲ್ಸ್ ಡಾನ್ಸ್ ಮಾಡ್ತಾರೆ.

ಚೀನಾದಲ್ಲಿ ಈ ವಿಭಿನ್ನ ಪದ್ಧತಿ ಜಾರಿಯಲ್ಲಿದೆ. ಇದು ಹಿಂದಿನಿಂದ ನಡೆದು ಬಂದ ಪದ್ಧತಿಯಲ್ಲ. ಇತ್ತೀಚಿನ ದಿನಗಳಲ್ಲಿ ಬಾರ್ ಗರ್ಲ್ಸ್ ಕರೆಸಿ ನೃತ್ಯ ಮಾಡಿಸಲಾಗುತ್ತಿದೆ. ಈ ಪದ್ಧತಿ ಜಾರಿಗೆ ಬರಲು ಕಾರಣವೇನು ಎಂಬುದನ್ನು ತಿಳಿದ್ರೆ ನಿಮಗೆ ಆಶ್ಚರ್ಯವಾಗುತ್ತೆ.

ಶೋಕಾಚರಣೆಯಲ್ಲಿ ಪಾಲ್ಗೊಳ್ಳಲು ಜನರಿಗೆ ಸಮಯವಿಲ್ಲ. ಹಾಗಿರುವಾಗ ಜನರನ್ನು ಸೆಳೆಯಲು ಈ ಬಾರ್ ಗರ್ಲ್ಸ್ ಡಾನ್ಸ್ ಮಾಡಿಸಲಾಗುತ್ತದೆ. ಬಾರ್ ಗರ್ಲ್ಸ್ ನೋಡುವ ನೆಪದಲ್ಲಿ ಜನರು ಮನೆಗೆ ಬರ್ತಾರೆ ಎಂಬ ನಂಬಿಕೆ ಇಲ್ಲಿನವರದ್ದು. ಅಲ್ಲದೆ ದುಃಖದಲ್ಲಿರುವ ಕುಟುಂಬ ನೋವು ಮರೆತು ಸಂತೋಷವಾಗಿ ಜೀವನ ನಡೆಸಲಿ ಎಂಬ ಉದ್ದೇಶವೂ ಇದರ ಹಿಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...