alex Certify
ಕನ್ನಡ ದುನಿಯಾ       Mobile App
       

Kannada Duniya

ಅಗರಬತ್ತಿ ಕಾರಣಕ್ಕೆ ಸುಟ್ಟು ಕರಕಲಾಯಿತು ಹೊಚ್ಚ ಹೊಸ ಬಿಎಂಡಬ್ಲ್ಯೂ ಕಾರ್

ಚೀನಾದ ವ್ಯಕ್ತಿಯೊಬ್ಬ ತನ್ನ ಹೊಚ್ಚ ಹೊಸ ಐಷಾರಾಮಿ ಬಿಎಂಡಬ್ಲ್ಯೂ ಕಾರ್ ಮುಂದೆ ಅಗರಬತ್ತಿ ಹಚ್ಚಿಟ್ಟಿದ್ದು, ಮುಳುವಾಗಿ ಪರಿಣಮಿಸಿದೆ. ಅಗರಬತ್ತಿಯಿಂದ ಹೊರಟ ಕಿಡಿ ಕಾರನ್ನು ಭಸ್ಮ ಮಾಡಿದೆ.

ಯಾಂಗ್ಜು ಪ್ರಾಂತ್ಯದ ಜಿಯಾಂಗ್ಸು ನಗರ ನಿವಾಸಿಯಾಗಿದ್ದ ಈ ವ್ಯಕ್ತಿ, 50 ಲಕ್ಷ ರೂ. ಮೌಲ್ಯದ ಬಿಎಂಡಬ್ಲ್ಯೂ ಕಾರ್ ಖರೀದಿಸಿದ್ದು, ಮನೆ ಮುಂದೆ ನಿಲ್ಲಿಸಿದ್ದ ವೇಳೆ ಅದರ ಮುಂದೆ ಅಗರಬತ್ತಿ ಹಚ್ಚಿದ್ದಾನೆ. ಈ ವೇಳೆ ಹಾರಿದ ಕಿಡಿಯಿಂದಾಗಿ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ.

ಆತ ಮನೆಯೊಳಗಿಂದ ಹೊರಬರುವಷ್ಟರಲ್ಲಿ ಇಡೀ ಕಾರಿಗೆ ಬೆಂಕಿ ಆವರಿಸಿದ್ದು, ಸುಟ್ಟು ಕರಕಲಾಗಿದೆ. ಬೆಂಕಿ ಹತ್ತಿಕೊಂಡು ಕಾರು ಉರಿಯುತ್ತಿರುವ ದೃಶ್ಯವನ್ನು ನೆರೆಮನೆಯವರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಅದೀಗ ವೈರಲ್ ಆಗಿದೆ.

Man blesses his new BMW by burning incense, car gets burnt to a crisp

Man blesses his new BMW by burning incense, car catches fire, gets burnt to a crisp👉 http://shst.me/15fy

Posted by Shanghaiist on Wednesday, June 13, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...