alex Certify
ಕನ್ನಡ ದುನಿಯಾ       Mobile App
       

Kannada Duniya

ಅಪಾಯವನ್ನು ಕ್ಷಣಾರ್ಧದಲ್ಲೇ ಗ್ರಹಿಸಿದವನು ಮಾಡಿದ್ದೇನು?

viral-video-cctv-footage_650x400_81497603936ಅಪಾಯಕಾರಿ ಸನ್ನಿವೇಶಗಳು ಏಕಾಏಕಿ ಎದುರಾದಾಗ ತಡಬಡಾಯಿಸಿ ಅನಾಹುತ ಮಾಡಿಕೊಳ್ಳುವವರೇ ಹೆಚ್ಚು. ಆದರೆ ಇಲ್ಲೊಬ್ಬ ಅಂತಹ ಸಂದರ್ಭದಲ್ಲೂ ಸಮಯಸ್ಪೂರ್ತಿ ಮೆರೆದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಚೀನಾದ ಗಾಂಗ್ಡೌವ್ ಪ್ರಾಂತ್ಯದ ಡೊಂಗ್ಗೌನ್ ನ ಜನನಿಬಿಡ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕಾರನ್ನು ಚಲಾಯಿಸಿಕೊಂಡು ಬರುತ್ತಿದ್ದವನೊಬ್ಬ ಮುಂದಾಗಬಹುದಾದ ಅಪಾಯವನ್ನು ಗ್ರಹಿಸಿದ್ದಾನೆ.

ಇದನ್ನರಿತ ಆತ ಕೂಡಲೇ ಚಲಿಸುತ್ತಿದ್ದ ಕಾರಿನಿಂದ ಹೊರ ಧುಮುಕಿದ್ದು, ಸ್ವಲ್ಪ ಮುಂದೆ ಹೋದ ಕಾರಿಗೆ ಕ್ಷಣಾರ್ಧದಲ್ಲೇ ಬೆಂಕಿ ಆವರಿಸಿದೆ. ಇದರಿಂದಾಗಿ ಸನಿಹದಲ್ಲಿದ್ದ ಏಳು ವಾಹನಗಳಿಗೆ ಹಾನಿಯಾಗಿದೆ. ಆದರೆ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...