alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆ ಖಾಸಗಿ ಅಂಗಕ್ಕೆ ಗುಂಡಿಟ್ಟವನಿಗೆ ಶಿಕ್ಷೆ

bulle_19919_1502014138_618x347

ಬ್ರಿಟನ್ ನ ಸ್ಟಾಕ್ಪೋರ್ಟ್ ನಲ್ಲಿ ಸೆಕ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆ ಖಾಸಗಿ ಅಂಗಕ್ಕೆ ಗುಂಡಿಕ್ಕಿದ್ದ ವ್ಯಕ್ತಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಕೋರ್ಟ್ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಘಟನೆಯಲ್ಲಿ ಮಹಿಳೆ ಜೀವ ಉಳಿದಿದೆ. ಆದ್ರೆ ಜೀವನ ದುಸ್ಥರವಾಗಿದೆ.

ಶಾರೀರಿಕ ಸಂಬಂಧ ಬೆಳೆಸುವ ವೇಳೆ ವ್ಯಕ್ತಿ ಗುಂಡು ಹಾರಿಸಿದ್ದ. ಆರೋಪಿ ಡೇವಿಡ್ ಆಂಡ್ರ್ಯೂ ಜೆಫರ್ಸ್ ಜನವರಿ 31ರಂದು ಮಧ್ಯಾಹ್ನ 2.20ಕ್ಕೆ ಗುಂಡು ಹಾರಿಸಿದ್ದ. ಘಟನೆ ನಡೆದ ಬಳಿಕ ತಪ್ಪಿಸಿಕೊಳ್ಳಲು ಆತ ಪ್ರಯತ್ನಪಟ್ಟಿದ್ದ. ಆದ್ರೆ ಪೊಲೀಸರು ವಶಕ್ಕೆ ಪಡೆದಿದ್ದರು.

ಮಹಿಳೆ ವಯಸ್ಸು 46 ವರ್ಷವಾಗಿದ್ದು, ಆರೋಪಿಗೆ 47 ವರ್ಷ. ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮಹಿಳೆ ಹೊಟ್ಟೆಗೆ ಹಾನಿಯಾಗಿದೆ. ಘಟನೆ ನಂತ್ರ ಹೊಟೇಲ್ ರಿಸೆಪ್ಶನ್ ಗೆ ಕರೆ ಮಾಡಿದ್ದ ಡೇವಿಡ್, ವೈದ್ಯರು ಬೇಕೆಂದು ಕೇಳಿದ್ದ. ಹೊಟೇಲ್ ಸಿಬ್ಬಂದಿ ಬರುವ ಮೊದಲೇ ಅಲ್ಲಿಂದ ತಪ್ಪಿಸಿಕೊಂಡಿದ್ದ. ಸಿಸಿ ಟಿವಿ ದೃಶ್ಯಾವಳಿ ಆಧಾರದ ಮೇಲೆ ಪೊಲೀಸರು ಆತನನ್ನು ಪತ್ತೆ ಹಚ್ಚಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...