alex Certify
ಕನ್ನಡ ದುನಿಯಾ       Mobile App
       

Kannada Duniya

ಹಾವುಮೀನನ್ನು ಗುದದ್ವಾರದಲ್ಲಿ ತೂರಿಸಿಕೊಂಡು ಆಸ್ಪತ್ರೆ ಸೇರಿದ ಭೂಪ

ಚೀನಾದಲ್ಲಿ ವ್ಯಕ್ತಿಯೊಬ್ಬ ವಿಚಿತ್ರ ಕೆಲಸಕ್ಕೆ ಕೈಹಾಕಿ ಆಸ್ಪತ್ರೆ ಸೇರಿದ್ದಾನೆ. 40 ವರ್ಷದ ವ್ಯಕ್ತಿ ಹೊಟ್ಟೆ ನೋವು ತಾಳಲಾರದೆ ಆಸ್ಪತ್ರೆಗೆ ಬಂದಿದ್ದ. ಆತನಿಗೆ ಸಿ.ಟಿ. ಸ್ಕ್ಯಾನ್ ಮಾಡಿದ ವೈದ್ಯರೇ ಶಾಕ್ ಆಗಿದ್ರು. ಯಾಕಂದ್ರೆ ಅವನ ಹೊಟ್ಟೆಯೊಳಗೊಂದು ಹಾವು ಮೀನಿತ್ತು.

ಯಾವುದೋ ಹುಚ್ಚಿಗೆ ಬಿದ್ದ ಆ ಭೂಪ ಹಾವು ಮೀನನ್ನು ತಾನೇ ಒಳತೂರಿಸಿಕೊಂಡಿದ್ದ. ತನ್ನ ಗುದದ್ವಾರದ ಮೂಲಕ ಹಾವು ಮೀನನ್ನು ಒಳಕ್ಕೆ ಹಾಕಿದ್ದ. ಕೊನೆಗೆ ಹೊಟ್ಟೆ ನೋವು ತಾಳಲಾಗದೆ ಒದ್ದಾಡಿ ಒದ್ದಾಡಿ ಆಸ್ಪತ್ರೆಗೆ ಬಂದಿದ್ದ.

ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಹೊಟ್ಟೆಯೊಳಗಿದ್ದ ಹಾವು ಮೀನನ್ನು ಹೊರತೆಗೆದಿದ್ದಾರೆ. ಸದ್ಯ ಆತ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆದ್ರೆ ಹಾವು ಮೀನು ತನ್ನ ಹೊಟ್ಟೆಯೊಳಗೆ ಹೋಗಿದ್ಹೇಗೆ ಅನ್ನೋದನ್ನು ಬಾಯ್ಬಿಡುತ್ತಿಲ್ಲ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...