alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಿಗಳ ಜಗಳ ಬಿಡಿಸಲೋದವನ ಸ್ಥಿತಿ ಏನಾಯ್ತು ಗೊತ್ತಾ…?

ಪಾಕಿಸ್ತಾನದ ಗ್ರಾಮವೊಂದರಲ್ಲಿ ಪರಸ್ಪರ ಕಚ್ಚಾಡುತ್ತಿದ್ದ ನಾಯಿಗಳನ್ನು ಬಿಡಿಸಲು ಮುಂದಾದ ಜನರ ಗುಂಪೊಂದು ರಾಡ್‌ಗಳನ್ನು ಬಳಸಿ ಅವುಗಳಿಗೆ ಬಾರಿಸಲು ಮುಂದಾಗಿದ್ದಾರೆ.

ನಾಯಿಗಳ ಕಚ್ಛಾಟಕ್ಕೆ ಕೊನೆ ಹಾಡಲು ಅವುಗಳಿಗೆ ಹೊಡೆಯಲೂ ಮುಂದಾಗಿದ್ದಾರೆ.

ಈ ಸಂದರ್ಭದಲ್ಲಿ ಮೈಮರೆತ ವ್ಯಕ್ತಿಯೊಬ್ಬ ಕಬ್ಬು ಅರೆಯುವ ಯಂತ್ರವೊಂದನ್ನು ಟ್ರಾಕ್ಟರ್‌ಗೆ ಅಂಟಿಸಿದ್ದ ತಿರುವುತ್ತಿದ್ದ ರಾಡ್‌ ಒಂದರ ತೀರಾ ಸನಿಹಕ್ಕೆ ಬಂದ ಪರಿಣಾಮ, ಆತ ಅದಕ್ಕೆ ಸಿಲುಕಿ ಹತ್ತು ಬಾರಿ ಸುರುಳಿ ಸುತ್ತಿದ್ದಾನೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...