alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ಗರ್ಲ್ ಫ್ರೆಂಡ್ ಗಾಗಿ ಹಳೆ ಗರ್ಲ್ ಫ್ರೆಂಡ್ ಕೊಂದು ಏನ್ಮಾಡ್ದ ಗೊತ್ತಾ?

freezer

ಓಹಿಯೋದಲ್ಲಿ ವಾಸವಾಗಿರುವ ವ್ಯಕ್ತಿಯೊಬ್ಬ ಹೊಸ ಗರ್ಲ್ ಫ್ರೆಂಡ್ ಗಾಗಿ ಹಳೆ ಗರ್ಲ್ ಫ್ರೆಂಡ್ ಕೊಲೆ ಮಾಡಿ ಫ್ರೀಜರ್ ನಲ್ಲಿ ಬಚ್ಚಿಟ್ಟ ಪ್ರಕರಣ ಬೆಳಕಿಗೆ ಬಂದಿದೆ. ಹಿಂದಿನ ತಿಂಗಳು ಕತ್ರಿನಾ, ನೋವಾ ಎಂಬಾತನ ಜೊತೆ ಆತನ ಮನೆಗೆ ಬಂದಿದ್ದಾಳೆ. ನೋವಾ ತನ್ನ ಹಳೆ ಗರ್ಲ್ ಫ್ರೆಂಡ್ ಫೋನ್ ಹಾಗೂ ಕಾರನ್ನು ಬಳಸಲು ಶುರುಮಾಡಿದ್ದಾನೆ. ಜೊತೆಗೆ ಹಳೆ ಗರ್ಲ್ ಫ್ರೆಂಡ್ ಸಾಕುನಾಯಿಯನ್ನೂ ತಾನೇ ನೋಡಿಕೊಂಡಿದ್ದಾನೆ.

ಶನಿವಾರ ನೋವಾನ ಮನೆ ಮಾಲೀಕನ ಪತ್ನಿಗೆ ಹಳೆ ಗರ್ಲ್ ಫ್ರೆಂಡ್ ಶವ ಸಿಕ್ಕಿದೆ. ನೋವಾ ಫ್ರೀಜರ್ ನಲ್ಲಿ ಹಳೆ ಗರ್ಲ್ ಫ್ರೆಂಡ್ ಶವವಿಟ್ಟಿದ್ದ. ಬ್ಯಾಗ್ ನಲ್ಲಿ ಶವವಿಟ್ಟಿದ್ದ. ಮನೆಯಲ್ಲಿ ಕರೆಂಟ್ ಇಲ್ಲ. ಫ್ರಿಜ್ ನಲ್ಲಿ ಮಾಂಸವಿದೆ. ಅದು ಹಾಳಾಗುತ್ತೆ. ಹಾಗಾಗಿ ಫ್ರಿಜ್ ಬೇಸ್ಮೆಂಟ್ ನಲ್ಲಿಡುತ್ತೇನೆ ಎಂದಿದ್ದಾನೆ ನೋವಾ.

ಫ್ರಿಜ್ ಗೆ ಕೀ ಹಾಕಿದ್ದರಿಂದ ಮನೆ ಮಾಲೀಕನ ಪತ್ನಿಗೆ ಅನುಮಾನ ಬಂದಿದೆ. ಬೀಗ ಒಡೆದು ನೋಡಿದಾಗ ಸತ್ಯ ಹೊರಬಿದ್ದಿದೆ. ಜೂನ್ 22ರಂದು ಹಳೆ ಗರ್ಲ್ ಫ್ರೆಂಡ್ ಶಾನನ್ ಗ್ರೇವ್ಸ್ ನಾಪತ್ತೆಯಾಗಿದ್ದಳು. ಆದ್ರೆ ಫ್ರೀಜರ್ ನಲ್ಲಿರುವ ಹೆಣದ ಗುರುತು ಪತ್ತೆಯಾಗ್ತಿಲ್ಲ. ಪೊಲೀಸರು ವೈದ್ಯಕೀಯ ಪರೀಕ್ಷೆ ನಡೆಸುತ್ತಿದ್ದಾರೆ. ಸಾವಿಗೆ ಕಾರಣವೂ ತಿಳಿದು ಬಂದಿಲ್ಲ. ಸದ್ಯ ನೋವಾ ಹಾಗೂ ಆತನ ಎರಡನೇ ಗರ್ಲ್ ಫ್ರೆಂಡ್ ವಿರುದ್ಧ ದೂರು ದಾಖಲಾಗಿದ್ದು ಇಬ್ಬರನ್ನೂ ಬಂಧಿಸಿದ್ದಾರೆ ಪೊಲೀಸರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...