alex Certify
ಕನ್ನಡ ದುನಿಯಾ       Mobile App
       

Kannada Duniya

ಈತನಿಗೆ ಬೇಡವಂತೆ ಲೈಂಗಿಕ ಅಂಗ..!

 

rape-domestic-violence-generic_650x400_61491908524ವ್ಯಕ್ತಿಯೊಬ್ಬನ ವಿಚಿತ್ರ ಬೇಡಿಕೆ ಕೇಳಿ ಲಾಸ್ ಏಂಜಲೀಸ್ ವೈದ್ಯರು ಆಶ್ಚರ್ಯಕ್ಕೊಳಗಾಗಿದ್ದಾರೆ. ವಿನ್ನಿ ಓಹ್ ಹೆಸರಿನ ವ್ಯಕ್ತಿಗೆ ಏಲಿಯನ್ಸ್ ನಂತೆ ಕಾಣಬೇಕಂತೆ. ಹಾಗಾಗಿ ತನ್ನ ಲೈಂಗಿಕ ಅಂಗವನ್ನೇ ತೆಗೆದು ಹಾಕಲು ಮುಂದಾಗಿದ್ದಾನೆ. ವಿನ್ನನ ಈ ನಿರ್ಧಾರಕ್ಕೆ ಸಹೋದರಿ ಡೇನಿಯೆಲ್ ಬೆಂಬಲವೂ ಇದೆ.

ಮೇಕಪ್ ಆರ್ಟಿಸ್ಟ್ ವಿನ್ 23 ವರ್ಷದವನಾಗಿದ್ದು ಏಲಿಯನ್ಸ್ ನಂತೆ ಕಾಣಲು 110 ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದಾನೆ. ಈವರೆಗೆ 37 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. ಎಲ್ಲ ಶಸ್ತ್ರಚಿಕಿತ್ಸೆಗಿಂತ ಈ ಚಿಕಿತ್ಸೆ ತುಂಬಾ ಅಪಾಯಕಾರಿಯಾಗಿದೆ. ಲೈಂಗಿಕ ಅಂಗ ತೆಗೆದು ಹಾಕಿದಲ್ಲಿ ಸಾಕಷ್ಟು ಸಮಸ್ಯೆಯಾಗಲಿದೆ.

ಲೈಂಗಿಕ ಅಂಗ ತೆಗೆದು ಹಾಕಿದಲ್ಲಿ ಆತ ಎಂದೂ ತಂದೆಯಾಗಲು ಸಾಧ್ಯವಿಲ್ಲ. ಆದ್ರೆ ಇದಕ್ಕೆ ತಾನು ಸಿದ್ಧ ಎಂದಿದ್ದಾನೆ ವಿನ್ನಿ. ಆತ ಮೊದಲು ಗೇ ಎಂದು ಗುರುತಿಸಿಕೊಂಡಿದ್ದನಂತೆ. ಆಗ್ಲೇ ಮಗುವನ್ನು ದತ್ತು ಪಡೆಯುವ ನಿರ್ಧಾರ ತೆಗೆದುಕೊಂಡಿದ್ದನಂತೆ. ಲೈಂಗಿಕ ಅಂಗ ತೆಗೆದು ಹಾಕುವುದರಿಂದ ಮೂತ್ರ ವಿಸರ್ಜನೆ ತಡೆಯಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಅಲ್ಲದೆ ಸೋಂಕು ತಗಲುವ ಅಪಾಯವಿದೆ. ಹಾಗಾಗಿ ಈ ಚಿಕಿತ್ಸೆ ಸಾಧ್ಯವಿಲ್ಲವೆಂದು ವೈದ್ಯರು ಹೇಳಿದ್ದಾರೆ.

ಲೈಂಗಿಕ ಅಂಗದ ಜೊತೆ ಸ್ತನದ ನಿಪ್ಪಲ್, ಹೊಕ್ಕಳು, ಮೂಗು ಹಾಗೂ ಕಿವಿಯ ಶಸ್ತ್ರಚಿಕಿತ್ಸೆ ಮಾಡುವ ಬಯಕೆ ಮಿನ್ನಿಯದ್ದು. ಸಣ್ಣ ಹಳ್ಳಿಯಿಂದ ಬಂದ ವಿನ್ನಿ ಬೇರೆಯವರಿಗಿಂತ ಭಿನ್ನವಾಗಿರಲು ಬಯಸಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...