alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನದಲ್ಲೇ ಅಪರಿಚಿತ ಯುವತಿ ಜೊತೆ ಸೆಕ್ಸ್

SHAUN EDMONDSON HAD SEX ON RYAN AIRLINES

ರಯಾನ್ ಏರ್ ವಿಮಾನದಲ್ಲಿ ಪ್ರಯಾಣಿಕನೊಬ್ಬ ಅಪರಿಚಿತ ಯುವತಿ ಜೊತೆ ಸಂಭೋಗ ನಡೆಸಿದ್ದಾನೆ. ಆತನಿಗೆ ಈಗಾಗ್ಲೇ ವಿವಾಹ ನಿಶ್ಚಯವಾಗಿದ್ದು, ಭಾವಿ ಪತ್ನಿ ಗರ್ಭಿಣಿಯಾಗಿದ್ದಾಳೆ. ವಿಮಾನ ಮ್ಯಾಂಚೆಸ್ಟರ್ ನಿಂದ ಇಬಿಜಾಗೆ ಹೊರಟಿತ್ತು. ಈ ವೇಳೆ ಸಹ ಪ್ರಯಾಣಿಕರ ಎದುರಲ್ಲೇ ಯುವಕ-ಯುವತಿ ಸಂಭೋಗ ನಡೆಸಿದ್ದಾರೆ.

ಆರಂಭದಲ್ಲಿ ಇಬ್ರೂ ಜೊತೆಯಾಗಿ ಮದ್ಯ ಸೇವಿಸ್ತಾ ಇದ್ರು. ಬಹುಷಃ ಆ ಯುವತಿ ಶಾನ್ ಎಡೊಮ್ಸನ್ ಗೆಳತಿ ಇರಬೇಕು ಅಂತಾನೇ ಎಲ್ಲರೂ ಅಂದುಕೊಂಡಿದ್ರು. ಆದ್ರೆ ಆತ ಇದೇ ಮೊದಲ ಬಾರಿಗೆ ಅವಳನ್ನು ಭೇಟಿಯಾಗಿದ್ದ. ಶಾನ್ ಎಡೊಮ್ಸನ್ ಒಬ್ಬ ಸ್ತ್ರೀಲೋಲ ಅಂತಾ ಹೇಳಲಾಗ್ತಿದೆ.

ಗರ್ಭಿಣಿಯಾಗಿರೋ ಭಾವಿ ಪತ್ನಿ, ಮನೆಯಲ್ಲಿ ಅವನಿಗಾಗಿ ಕಾಯ್ತಾ ಇದ್ರೆ, ಇತ್ತ ವಿಮಾನದಲ್ಲೇ ಶಾನ್ ಇಂತಹ ಕೃತ್ಯ ನಡೆಸಿದ್ದಾನೆ. ವಿಮಾನದಲ್ಲಿದ್ದ ಸಹ ಪ್ರಯಾಣಿಕನೊಬ್ಬ ಇವರ ಅತಿರೇಕದ ವರ್ತನೆಯನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾನೆ.

ದುರಂತ ಅಂದ್ರೆ ಆ ಯುವತಿ ಜೊತೆಗೆ ಸಂಬಂಧ ಬೆಳೆಸುವ ಮುನ್ನ ಶಾನ್, ಯಾರ ಬಳಿಯಾದ್ರೂ ಕಾಂಡೋಮ್ ಇದ್ಯಾ ಅಂತ ಸಹಪ್ರಯಾಣಿಕರನ್ನು ಕೇಳಿದ್ದ. ಈ ಘಟನೆ ಬಗ್ಗೆ ತನಿಖೆ ನಡೆಸೋದಾಗಿ ವಿಮಾನಯಾನ ಸಂಸ್ಥೆ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...