alex Certify
ಕನ್ನಡ ದುನಿಯಾ       Mobile App
       

Kannada Duniya

ಅದೇ ಇಲ್ಲದಿದ್ದರೂ 100 ಮಹಿಳೆಯರ ಜೊತೆ ಸಂಬಂಧ ಬೆಳೆಸಿದ..!

wardle

ಪ್ರಪಂಚದಲ್ಲಿ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ನಲ್ಲಿರುವ ವ್ಯಕ್ತಿ ಕಥೆಯೂ ಆಶ್ಚರ್ಯ ಹುಟ್ಟಿಸುವಂತಿದೆ. ಆಂಡ್ರ್ಯೂ ವಾರ್ಡಲ್ ಎಂಬ ವ್ಯಕ್ತಿಗೆ ಶಿಶ್ನ  ಇಲ್ಲವಂತೆ. ಹುಟ್ಟುವಾಗಲೇ ಈ ಊನತೆ ಹೊಂದಿರುವ ಆಂಡ್ರ್ಯೂ 100ಕ್ಕೂ ಹೆಚ್ಚು ಮಹಿಳೆಯರ ಜೊತೆ ಮಲಗಿದ್ದಾನಂತೆ.

40 ವರ್ಷದ ಆಂಡ್ರ್ಯೂ ಅನೇಕ ಮಹಿಳೆಯರಿಗೆ ತನ್ನ ದೌರ್ಬಲ್ಯದ ಬಗ್ಗೆ ಹೇಳಿಯೇ ಇಲ್ಲವಂತೆ. ಹುಟ್ಟುವಾಗಲೇ ಆಂಡ್ರ್ಯೂ Bladder Exstrophy ಖಾಯಿಲೆಯಿಂದ ಬಳಲುತ್ತಿದ್ದನಂತೆ. ನಂತರ ಆತನ ಶಿಶ್ನ ಬೆಳವಣಿಗೆ ಹೊಂದಲಿಲ್ಲವಂತೆ.

ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ ಆಂಡ್ರ್ಯೂ, ಮಾಜಿ ಹಾಗೂ ಹಾಲಿ ಗೆಳತಿಯರಿಗೆ ಈ ಬಗ್ಗೆ ಹೇಳಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾನೆ. ಗರ್ಲ್ ಫ್ರೆಂಡ್ ಗಳನ್ನು ಹೇಗೆ ಮ್ಯಾನೇಜ್ ಮಾಡ್ತಿದ್ದೆ ಎನ್ನುವ ಬಗ್ಗೆಯೂ ಹೇಳಿದ್ದಾನೆ. ಕೆಳಗಿನ ಭಾಗವನ್ನು ಮುಚ್ಚಿಟ್ಟುಕೊಳ್ಳುತ್ತಿದ್ದ ಆಂಡ್ರ್ಯೂ,ಇದರಲ್ಲಿ ಎಕ್ಸ್ ಪರ್ಟ್ ಆಗಿಬಿಟ್ಟಿದ್ದಾನೆ. ಎಲ್ಲವೂ ಮನಸ್ಸು ನಿಯಂತ್ರಿಸುತ್ತದೆ ಎನ್ನುತ್ತಾನೆ.

ಡ್ರಗ್ಸ್ ಕೂಡ ತೆಗೆದುಕೊಳ್ಳುವುದಾಗಿ ಆಂಡ್ರ್ಯೂ ಹೇಳಿದ್ದಾನೆ. 24 ವರ್ಷದ ಯುವತಿ ಜೊತೆ ಆತ ಸಂಬಂಧ ಬೆಳೆಸಿದ್ದಾನೆ. ಇಬ್ಬರೂ ಮೂರು ವರ್ಷಗಳಿಂದ ಜೊತೆಯಲ್ಲಿದ್ದಾರೆ. ಈ ವೇಳೆ ಕಿಡ್ನಿ ಸೊಂಕಿನಿಂದ ಬಳಲ್ತಾ ಇದ್ದು, ಅದಕ್ಕಾಗಿ ಮೈಕ್ರೋಚಿಪ್ ಉಪಯೋಗಿಸುತ್ತಿರುವುದಾಗಿ ಆಕೆಯನ್ನು ನಂಬಿಸಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...