alex Certify
ಕನ್ನಡ ದುನಿಯಾ       Mobile App
       

Kannada Duniya

ಈತನಿಗೆ ಬಲು ದುಬಾರಿಯಾಯ್ತು ಸಿಗರೇಟ್‌ ತುಂಡು

ಕಾರಿನಲ್ಲಿ ಹೋಗುತ್ತಿದ್ದಾಗ ಉರಿಯುವ ಸಿಗರೇಟನ್ನು ಕಿಟಕಿಯಿಂದ ಹೊರಗೆಸೆದಿದ್ದಕ್ಕೆ ಡ್ರೈವರ್ ಬರೋಬ್ಬರಿ 39,000 ರೂ. ದಂಡ ತೆರುವಂತಾಗಿದೆ.

ಬ್ರಿಟಿಷ್ ಕೊಲಂಬಿಯಾದ ವಿಕ್ಟೋರಿಯಾದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿದ್ದ ಪೊಲೀಸ್ ತಕ್ಷಣ ಕಾರನ್ನು ತಡೆದು 575 ಡಾಲರ್ ಫೈನ್ ಹಾಕಿದ್ದಾರೆ.

ದಂಡ ವಿಧಿಸಿದ ಚೀಟಿಯ ಫೋಟೋವನ್ನು ಪೊಲೀಸ್ ಅಧಿಕಾರಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಅದು ವೈರಲ್ ಆಗಿದೆ. ಜೊತೆಗೆ ಪೊಲೀಸರ ಕ್ರಮಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಮುಂದುವರೆಯಲಿದೆಯಾ ದೋಸ್ತಿ ಸರ್ಕಾರ...?

    View Results

    Loading ... Loading ...