alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರೇಕಪ್ ಗಾಗಿ ಪ್ರಿಯಕರ ಕೊಟ್ಟ ಹಣ ಸಾಕಾಗುವುದಿಲ್ಲವೆಂದು ಇಂತ ಕೆಲಸ ಮಾಡಿದ್ಲು ಯುವತಿ

ಪ್ರೇಮಿಸುವುದು ಹಾಗೂ ಬೇರೆಯಾಗುವುದು ವಿದೇಶಗಳಲ್ಲಿ ಯಾಕೆ, ನಮ್ಮ ದೇಶದಲ್ಲೂ ಕಾಮನ್ ಆಗ್ತಿದೆ. ಆದ್ರೆ ಚೀನಾದಲ್ಲೊಬ್ಬ ಮಹಿಳೆ  ಬ್ರೇಕಪ್ ಪರಿಹಾರವೆಂದು ಪ್ರಿಯತಮ ನೀಡಿದ್ದ 3 ಲಕ್ಷ ಡಾಲರ್ ತನಗೆ ಸಾಕಾಗೋದಿಲ್ಲ ಎಂದಿದ್ದಾಳೆ.

ಚೀನಾದ ಹಂಗ್ಜೌ ಎಂಬಲ್ಲಿ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನ ಪ್ರೀತಿಸಿ ಬಳಿಕ ಬ್ರೇಕಪ್ ಆಗಿದ್ದಕ್ಕಾಗಿ ಯುವಕ ಬರೋಬ್ಬರಿ 2 ಮಿಲಿಯನ್ ಯುವನ್ (ಚೀನಾದ ರೂಪಾಯಿ) ನೀಡಿದ್ದು, ಇದು ತನಗೆ ಸಾಕಾಗೋದಿಲ್ಲ ಎಂದು ಬಾರ್ ಎದುರಿಗೇ ಆ ಸೂಟ್ ಕೇಸ್ ಅನ್ನು ಬಿಟ್ಟು ಹೋಗಿದ್ದಳು.

ತನಗೆ 10 ಮಿಲಿಯನ್ ಯುವನ್ ಬೇಕೆಂದು ಹೇಳಿದ್ದಲ್ಲದೇ ಆತ ನೀಡಿದ್ದ ಹಣದ ಸೂಟ್ ಕೇಸ್ ಅನ್ನು ಬಾರ್ ಎದುರಿಗೇ ಬಿಟ್ಟಿದ್ದಾಗಿ ಆತನಿಗೆ ಮೆಸೇಜ್ ಮಾಡಿದ್ದಳು. ತಕ್ಷಣವೇ ಬಾರ್ ಗೆ ಬಂದಿದ್ದ ಯುವಕ ಹಣ ತನ್ನದೆಂದು, ನಡೆದ ಘಟನೆಯನ್ನು ವಿವರಿಸಿ, ಹಣವನ್ನು ಹಿಂಪಡೆದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...