alex Certify
ಕನ್ನಡ ದುನಿಯಾ       Mobile App
       

Kannada Duniya

ಮಧ್ಯ ರಸ್ತೆಯಲ್ಲಿ ಪತ್ನಿಯ ಬಟ್ಟೆ ಬಿಚ್ಚಿ ಪತಿ ಮಾಡಿದ್ದೇನು..?

women

ನ್ಯೂಯಾರ್ಕ್ ಬೀದಿಯಲ್ಲಿ ಬೆತ್ತಲಾಗಿ ಮಹಿಳೆಯೊಬ್ಬಳು ಸಂಚರಿಸ್ತಾ ಇದ್ದಳು. ಆಕೆ ಹಿಂದೆ ಪತಿ ಕ್ಯಾಮರಾ ಹಿಡಿದು ಬರ್ತಾ ಇದ್ದ. ಎಲ್ಲ ಘಟನೆಗಳು ಕ್ಯಾಮರಾದಲ್ಲಿ ಸೆರೆಯಾಗ್ತಾ ಇದ್ದವು. ಪತಿಯೇ ಪತ್ನಿಗೆ ಬೆತ್ತಲಾಗಿ ನಡೆಯುವಂತೆ ಬಲವಂತ ಮಾಡಿದ್ದ ಎನ್ನಲಾಗ್ತಾ ಇದೆ.

ಮಹಿಳೆ ಬೆತ್ತಲಾಗಿ ಸಂಚರಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಅದ್ರಲ್ಲಿ ಬೂಟ್ ಬಿಟ್ಟು ಮಹಿಳೆ ಮತ್ತೇನನ್ನೂ ಧರಿಸಿಲ್ಲ. ಮೂಲಗಳ ಪ್ರಕಾರ ಮಹಿಳೆಗೆ ಬೇರೆ ವ್ಯಕ್ತಿಯೊಂದಿಗೆ ಸಂಬಂಧವಿತ್ತಂತೆ. ಆಕೆ ತನ್ನ ಬೆತ್ತಲೆ ಚಿತ್ರವನ್ನು ಆತನಿಗೆ ಕಳುಹಿಸುವ ವೇಳೆ ಪತಿಯ ಕೈಗೆ ಸಿಕ್ಕಿಬಿದ್ದಿದ್ದಾಳೆ. ಇದರಿಂದ ಕೋಪಗೊಂಡ ಪತಿ ಆಕೆಯನ್ನು ಈ ಸ್ಥಿತಿಯಲ್ಲಿ ನ್ಯೂಯಾರ್ಕ್ ಬೀದಿ ಬೀದಿ ಸುತ್ತಿಸಿದ್ದಾನೆ.

ಮೊದಲು ಮಹಿಳೆ ಟವೆಲ್ ಸುತ್ತಿಕೊಂಡು ಬೀದಿಗಿಳಿದಿದ್ದಾಳೆ. ಆದ್ರೆ ಪತಿ ಒತ್ತಡ ಹೇರಿದ್ದರಿಂದ ಆಕೆ ಹಾಗೆಯೇ ಸಂಚರಿಸಬೇಕಾಯ್ತಂತೆ. ಕೊನೆಯಲ್ಲಿ ತನ್ನ ಖಾಸಗಿ ಭಾಗಗಳನ್ನು ಮಾತ್ರ ಬೈಕ್ ಕವರ್ ನಿಂದ ಮುಚ್ಚಿಕೊಂಡಿದ್ದಾಳೆ ಮಹಿಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...