alex Certify
ಕನ್ನಡ ದುನಿಯಾ       Mobile App
       

Kannada Duniya

‘ಮದ್ಯ’ಕ್ಕಾಗಿ ಜೈಲಿನಿಂದ ಎಸ್ಕೇಪ್ ಆಗಿದ್ದ ಭೂಪ…!

ಡ್ರಗ್ಸ್ ಸರಬರಾಜು ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆಗೆ ಗುರಿಯಾಗಿದ್ದ ಯುವಕನೊಬ್ಬ, ಮದ್ಯ, ಸ್ನಾಕ್ಸ್ ಹಾಗೂ ಆಹಾರ ತರಲು ಜೈಲಿನಿಂದ ಪರಾರಿಯಾಗಿದ್ದು, ಇವುಗಳನ್ನು ತೆಗೆದುಕೊಂಡು ಮತ್ತೆ ಜೈಲೊಳಗೆ ಪ್ರವೇಶಿಸುವ ವೇಳೆ ಸಿಕ್ಕಿ ಬಿದ್ದಿದ್ದಾನೆ.

ಅಮೆರಿಕಾದ ಕೊಲರ್ಯಾಡೋ ಜೆಫರ್ಸನ್ ಕೌಂಟಿ ಜೈಲಿನಲ್ಲಿ ಜನವರಿ 25 ರಂದು ಈ ಪ್ರಕರಣ ನಡೆದಿದ್ದು, 27 ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ 25 ವರ್ಷದ ಜೊಷುವಾ ಹನ್ಸಿನ್ ಎಂಬಾತ ಜೈಲಿನಿಂದ ಎಸ್ಕೇಪ್ ಆಗಿದ್ದಾನೆ.

ಈತ 3 ಬಾಟಲ್ ಬ್ರಾಂಡಿ, 1 ಬಾಟಲ್ ವಿಸ್ಕಿ, ತಂಬಾಕು, ಸ್ನಾಕ್ಸ್ ಹಾಗೂ ಮನೆಯಲ್ಲಿ ಸಿದ್ದಪಡಿಸಿದ್ದ ಆಹಾರವನ್ನು ಹೊತ್ತು ಮತ್ತೆ ಜೈಲಿನೊಳಗೆ ಪ್ರವೇಶಿಸುವ ವೇಳೆ ಸಿಕ್ಕಿ ಬಿದ್ದಿದ್ದಾನೆ. ಈಗ ಆತನ ವಿರುದ್ದ ಪರಾರಿ ಪ್ರಕರಣವಲ್ಲದೇ ಜೈಲಿನೊಳಗೆ ಅಕ್ರಮವಾಗಿ ಮದ್ಯ ಸಾಗಿಸಿದ ಆರೋಪವೂ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...