alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರತಿ ದಿನ ಮೂತ್ರ ಕುಡಿತಾನೆ ಈ ವ್ಯಕ್ತಿ

ವಿಶ್ವದಲ್ಲಿ ಚಿತ್ರ-ವಿಚಿತ್ರ ಹವ್ಯಾಸಗಳಿಂದ ಕೆಲವರು ಸುದ್ದಿಗೆ ಬರ್ತಿರುತ್ತಾರೆ. ಅವ್ರ ವರ್ತನೆ, ಹವ್ಯಾಸಗಳು ಜನಸಾಮಾನ್ಯರು ಹೀಗೂ ಉಂಟೇ ಎಂಬ ಪ್ರಶ್ನೆ ಕೇಳುವಂತೆ ಮಾಡುತ್ತವೆ. ಚೀನಾದ ವ್ಯಕ್ತಿಯೊಬ್ಬ ವಿಚಿತ್ರ ಹವ್ಯಾಸದಿಂದ ಸುದ್ದಿಯಾಗಿದ್ದಾನೆ.

ಈತನ ಆರೋಗ್ಯದ ಗುಟ್ಟು ಕೇಳಿದ್ರೆ ನೀವು ದಂಗಾಗ್ತೀರಾ. ಈತ ಕುಡಿಯೋದು ನೀರು, ಟೀ, ಹಾಲಲ್ಲ. ಬದಲಾಗಿ ತನ್ನ ಮೂತ್ರವನ್ನು ತಾನೇ ಸೇವನೆ ಮಾಡ್ತಾನೆ. ಕಳೆದ 23 ವರ್ಷಗಳಿಂದ ತನ್ನ ಮೂತ್ರವನ್ನು ತಾನೇ ಸೇವನೆ ಮಾಡ್ತಿದ್ದಾನೆ. ಈತನ ಪ್ರಕಾರ ಮೂತ್ರ ಸೇವನೆಯಿಂದ ಅನೇಕ ರೋಗಗಳು ಗುಣಮುಖವಾಗುತ್ತವೆಯಂತೆ.

ಮೂತ್ರ ಔಷಧಿ ರೀತಿಯಲ್ಲಿ ಕೆಲಸ ಮಾಡುತ್ತದೆ ಎನ್ನುತ್ತಾನೆ ಆತ. ಚೀನಾದ ಯೂರಿನ್ ಥೆರಪಿ ಅಸೋಸಿಯೇಷನ್ ಅಧ್ಯಕ್ಷನಾಗಿದ್ದಾನೆ ಈತ. ಮೂತ್ರ ಸೇವನೆಯಿಂದ ಏನೆಲ್ಲ ಲಾಭವಿದೆ. ಯಾವ ಯಾವ ರೋಗಕ್ಕೆ ನಮ್ಮ ಮೂತ್ರ ಮದ್ದು ಎಂಬುದನ್ನು ಈತ ಜನರಿಗೆ ಹೇಳುವ ಕೆಲಸ ಮಾಡ್ತಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...