alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಸಿಗೆಯಲ್ಲಿ ಪ್ರೇಯಸಿ,ಪ್ರಿಯಕರ: ಬಾಯ್ ಫ್ರೆಂಡ್ ಸೆಲ್ಫಿ

texas

ಟೆಕ್ಸಾಸ್: ತಾನು ಮಲಗುತ್ತಿದ್ದ ಹಾಸಿಗೆಯಲ್ಲಿ ಗೆಳತಿ ಹಾಗೂ ಆಕೆಯ ಪ್ರಿಯಕರನನ್ನು ಕಂಡ ಯುವಕನೊಬ್ಬ ಸೆಲ್ಫಿ ಕ್ಲಿಕ್ಕಿಸಿದ್ದಾನೆ.

ಟೆಕ್ಸಾಸ್ ನ ಡಸ್ಟನ್ ಹಾಲೋವೆ ಯುವತಿಯೊಬ್ಬಳನ್ನು ಪ್ರೀತಿಸಿದ್ದಾನೆ. ಆದರೆ, ಸಡನ್ ಆಗಿ ಮನೆಗೆ ಬಂದಾಗ ಆತನಿಗೆ ಶಾಕ್ ಆಗಿದೆ.

ತನ್ನ ತೋಳ ತೆಕ್ಕೆಯಲ್ಲಿ ಬಂಧಿಯಾಗಬೇಕಿದ್ದ ಗೆಳತಿ ಇನ್ನೊಬ್ಬನ ಮಗ್ಗುಲಲ್ಲಿ ಮಲಗಿದ್ದನ್ನು ಕಂಡು ಕೆಂಡಾಮಂಡಲವಾಗಿದ್ದಾನೆ.

ಅದನ್ನು ತೋರಗೊಡದೇ ಇಬ್ಬರಿಗೂ ಡಿಸ್ಟರ್ಬ್ ಮಾಡದೇ ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಆ ಮೂಲಕ ತನ್ನ ಗೆಳತಿಯ ವಂಚನೆಯನ್ನು ಬಯಲು ಮಾಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...