alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಈ ಫೋಟೋ, ಕಾರಣವೇನು ಗೊತ್ತಾ…?

ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಯುರೋಪ್ ಪ್ರವಾಸದಲ್ಲಿದ್ದಾರೆ. ಸೋಮವಾರ ಸ್ವೀಡನ್ ಗೆ ತೆರಳಿದ್ದು, ಅಲ್ಲಿನ ಪ್ರಧಾನಿ ಸ್ಟೀಫನ್ ಲೋಫೆನ್ ಶಿಷ್ಟಾಚಾರ ಬದಿಗೊತ್ತಿ ವಿಮಾನ ನಿಲ್ದಾಣಕ್ಕೇ ಬಂದು ಸ್ವಾಗತಿಸಿದ್ದಾರೆ.

ಈ ವೇಳೆ ಸ್ವೀಡನ್ ನಲ್ಲಿರುವ ಭಾರತೀಯ ಮೂಲದ ಕೆಲ ಜನರೂ ಸಹ ಮೋದಿ ಸ್ವಾಗತಕ್ಕೆ ಬಂದಿದ್ದರು. ಈ ವೇಳೆ ಮೋದಿ ಕೂಡ ಅವರೆಲ್ಲರಿಗೂ ಕೈಕುಲುಕಿ ಶುಭಾಶಯ ಕೋರಿದ್ದರು. ಅಲ್ಲದೇ ಅವರೊಂದಿಗಿನ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಲಾಗಿತ್ತು.

ಆದರೆ  ಮೋದಿಯವರನ್ನು ಸ್ವಾಗತಿಸುವುದಕ್ಕಾಗಿ ಒಬ್ಬನೇ ವ್ಯಕ್ತಿ ಒಮ್ಮೆ ಕ್ಯಾಪ್ ಹಾಕಿಕೊಂಡು, ಮತ್ತೊಮ್ಮೆ ಕ್ಯಾಪ್ ತೆಗೆದುಕೊಂಡು ಮೋದಿಯವರ ಕೈಕುಲುಕಿದ್ದು, ಪೋಟೋಗಳಲ್ಲಿ ಕಂಡುಬಂದಿದೆ. ಇದು ವೈರಲ್ ಆಗಿದ್ದು, ಫೋಟೋ ಅಸಲಿಯತ್ತನ್ನು ಪ್ರಶ್ನಿಸಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...