alex Certify
ಕನ್ನಡ ದುನಿಯಾ       Mobile App
       

Kannada Duniya

ವೇಶ್ಯೆ ಜೊತೆ ಸರಸವಾಡುತ್ತ ಪ್ರೇಯಸಿಗೆ ಕರೆ ಮಾಡಿಬಿಟ್ಟ…!

ಟೈ ಸ್ಮಿತ್ ಎಂಬ ಯುವಕ ತಾನೇ ತೋಡಿದ ಖೆಡ್ಡಾದಲ್ಲಿ ತಾನೇ ಬಿದ್ದಿದ್ದಾನೆ. 2013ರಿಂದ್ಲೇ ಈತ ವಿಕ್ಕಿ ಕೆನ್ವರ್ಡ್ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಇಬ್ಬರ ಮದುವೆಯೂ ಫಿಕ್ಸಾಗಿತ್ತು, ನಿಶ್ಚಿತಾರ್ಥ ಕೂಡ ನೆರವೇರಿತ್ತು. ಆದ್ರೆ ಆತ ವೇಶ್ಯೆಯರ ಸಂಗ ಮಾಡುವ ಮೂಲಕ ಪ್ರೇಯಸಿಗೆ ವಂಚಿಸುತ್ತಿದ್ದ.

ಸ್ಮಿತ್ ಮಾಡ್ತಿರೋ ಮೋಸದ ಬಗ್ಗೆ ಆಕೆಗೆ ಗೊತ್ತಿರಲಿಲ್ಲ. ತಡರಾತ್ರಿ ಆತನ ಫೋನ್ ನಿಂದ ಕರೆ ಬಂದಿತ್ತು. ಮದುವೆ ಪ್ಲಾನ್ ಡಿಸ್ಕಸ್ ಮಾಡಲು ಕರೆ ಮಾಡಿದ್ದಾನೆ ಅಂತಾ ಖುಷಿಯಿಂದ ಕೆನ್ವರ್ಡ್ ಫೋನ್ ರಿಸೀವ್ ಮಾಡಿದ್ಲು. ಆದ್ರೆ ಅತ್ತಕಡೆಯಿಂದ ಸ್ಮಿತ್ ಮಾತನಾಡುತ್ತಿರಲಿಲ್ಲ.

ವೇಶ್ಯೆಯರೊಂದಿಗೆ ಆತ ಲೈಂಗಿಕ ಸಂಬಂಧ ಹೊಂದಿದ್ದ, ಆ ಸದ್ದು ಕೆನ್ವರ್ಡ್ ಗೆ ಕೇಳಿಸಿತ್ತು. ಕೂಡಲೇ ಕೆನ್ವರ್ಡ್ ಆತನೊಂದಿಗೆ ಬ್ರೇಕಪ್ ಮಾಡಿಕೊಂಡಿದ್ದಾಳೆ. ಕೆನ್ವರ್ಡ್ ಗೆ ಆತ 120 ಡಾಲರ್ ಕೊಟ್ಟು ನಿಶ್ಚಿತಾರ್ಥದ ಉಂಗುರ ತಂದಿದ್ದನಂತೆ. ಆದ್ರೆ 130 ಡಾಲರ್ ಕೊಟ್ಟು ವೇಶ್ಯೆಯರ ಸಂಗ ಮಾಡಿದ್ದ.

ಕಳೆದ ಜನವರಿಯಲ್ಲಿ ಆತನ ಮೇಲೆ ಕೆನ್ವರ್ಡ್ ಗೆ ಅನುಮಾನ ಬಂದಿತ್ತು. ಯಾವಾಗಲೂ ಫೋನ್ ನಲ್ಲಿ ಆತ ಬ್ಯುಸಿಯಾಗಿರುತ್ತಿದ್ದ. ಅಪ್ಪಿತಪ್ಪಿಯೂ ಪ್ರೇಯಸಿಗೆ ಮೊಬೈಲ್ ಕೊಡುತ್ತಿರಲಿಲ್ಲ. ಅವನ ಅಸಲಿಯತ್ತು ಬಯಲಾಗುತ್ತಿದ್ದಂತೆ ಕೆನ್ವರ್ಡ್ ಆತನ ಮೊಬೈಲ್ ಚೆಕ್ ಮಾಡಿದ್ದಾಳೆ. ಅದರಲ್ಲಿ ನೂರಾರು ಎಸ್ಕಾರ್ಟ್ ನಂಬರ್ ಗಳು ಪತ್ತೆಯಾಗಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...