alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್ ನಲ್ಲಿ ಮಾತನಾಡುತ್ತ ಸ್ಕೂಟರ್ ಓಡಿಸಿದ್ರೆ….

scooter-into-sinkhole_650x400_51503064359

ಚೀನಾದಲ್ಲಿ ನಡೆದ ಬೆಚ್ಚಿಬೀಳಿಸುವಂಥ ಘಟನೆಯೊಂದು ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಗುವಾಂಗ್ಸ್ಕಿ ನಗರದಲ್ಲಿ ನಡೆದ ಘಟನೆ ಇದು. ಇದ್ದಕ್ಕಿದ್ದಂತೆ ರಸ್ತೆಯಲ್ಲಿ ದೊಡ್ಡದೊಂದು ಹೊಂಡವೇ ಸೃಷ್ಟಿಯಾಗಿಬಿಟ್ಟಿತ್ತು. 32 ಅಡಿ ಅಗಲ, 6 ಅಡಿ ಆಳದ ಹೊಂಡ ಅದು.

ದಿಢೀರ್ ಅಂತಾ ರಸ್ತೆ ಕುಸಿದಿತ್ತು. ಬೈಕ್ ನಲ್ಲಿ ಬರ್ತಾ ಇದ್ದ ವ್ಯಕ್ತಿಯೊಬ್ಬ ರಸ್ತೆ ಕುಸಿದಿರೋದನ್ನು ಗಮನಿಸಿಲ್ಲ. ಹೊಂಡ ಕೂಡ ಅವನ ಕಣ್ಣಿಗೆ ಬಿದ್ದಿಲ್ಲ. ಫೋನ್ ನಲ್ಲಿ ಬ್ಯುಸಿಯಾಗಿದ್ದ ಆತ ಸ್ಕೂಟರ್ ಸಮೇತ ಹೊಂಡದಲ್ಲಿ ಬಿದ್ದಿದ್ದಾನೆ.

ಆದ್ರೆ ಆತನ ಅದೃಷ್ಟ ನೆಟ್ಟಗಿತ್ತು. ಯಾವುದೇ ಪ್ರಾಣಾಪಾಯವಾಗಿಲ್ಲ. ಹೇಗೋ ಸುಧಾರಿಸಿಕೊಂಡು ಮೇಲಕ್ಕೆ ಬಂದಿದ್ದಾನೆ. ಈ ವಿಡಿಯೋವನ್ನು ಫೇಸ್ಬುಕ್ ನಲ್ಲಿ ಶೇರ್ ಮಾಡಲಾಗಿದೆ. ಎರಡೇ ಗಂಟೆಗಳಲ್ಲಿ 14,000ಕ್ಕೂ ಹೆಚ್ಚು ಮಂದಿ ವಿಡಿಯೋ ನೋಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...