alex Certify
ಕನ್ನಡ ದುನಿಯಾ       Mobile App
       

Kannada Duniya

ಈತ ಮೊಬೈಲ್ ನಲ್ಲಿ ಮಾಡಿದ್ದಾನೆ ಮಾನಗೇಡಿ ಕೆಲಸ

suspect-1ಸ್ಮಾರ್ಟ್ ಫೋನ್ ಬಳಕೆ ಆರಂಭವಾದ ಮೇಲೆ ಅದನ್ನು ಸದುಪಯೋಗ ಮಾಡಿಕೊಳ್ಳುವುದಕ್ಕಿಂತ ದುರುಪಯೋಗಪಡಿಸಿಕೊಳ್ಳುವವರೇ ಹೆಚ್ಚಾಗಿದ್ದಾರೆ. ಮಾಲ್ ಗಳಲ್ಲಿ ಮಹಿಳೆಯರು ಬಟ್ಟೆ ಬದಲಿಸುವ ಟ್ರಯಲ್ ರೂಮಿನಲ್ಲಿ ಮೊಬೈಲನ್ನು ವಿಡಿಯೋ ಮಾಡ್ ನಲ್ಲಿಟ್ಟು ಸಿಕ್ಕಿ ಬಿದ್ದವರ ಕಥೆ ಕೇಳಿದ್ದೀರಿ. ಆದರೆ ಈತನದ್ದು ಡಿಫ್ರೆಂಟ್ ಸ್ಟೋರಿ.

ಲಂಡನ್ ನ ಸೂಪರ್ ಮಾರ್ಕೆಟ್ ಒಂದಕ್ಕೆ ಹೋಗಿದ್ದ ವ್ಯಕ್ತಿಯೊಬ್ಬ ಅಲ್ಲಿ ಏನನ್ನೂ ಖರೀದಿಸದೆ ಮಾಲ್ ಇಡೀ ಅಡ್ಡಾಡ್ಡಿದ್ದಾನೆ. ತನ್ನ ಸ್ಮಾರ್ಟ್ ಫೋನ್ ನಲ್ಲಿ ಮೆಸೇಜ್ ಕಳುಹಿಸುವವನಂತೆ ನಟಿಸುತ್ತಿದ್ದ ಈತ, ಶಾಪ್ ನಲ್ಲಿದ್ದ ಯುವತಿಯರ ಸ್ಕರ್ಟ್ ಚಿತ್ರವನ್ನು ಅದರಲ್ಲಿ ಸೆರೆ ಹಿಡಿಯುತ್ತಿದ್ದನಂತೆ.

ಈತನ ಮಂಗಾಟವೆಲ್ಲ ಅಲ್ಲಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ತೋರಿದ್ದಕ್ಕಾಗಿ ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಆತನ ಪತ್ತೆಗೆ ಮುಂದಾಗಿದ್ದಾರೆ. ಈತನ ಸುಳಿವು ನೀಡುವಂತೆ ಸಾರ್ವಜನಿಕ ಪ್ರಕಟಣೆಯನ್ನೂ ಪೊಲೀಸರು ಹೊರಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...